ಜಾತಿಯೇ ಪ್ರಬಲ ಅಸ್ತ್ರ
ನಮ್ಮ ಜನಪ‍್ರತಿನಿಧಿಗಳಿಗೆ
ಅಂದು ಇಂದು ಎಂದೆಂದೂ
ಬುದ್ಧ, ಬಸವಣ್ಣ, ಅಂಬೇಡ್ಕರ್
ಕಂಡ ಜಾತಿರಹಿತ ಸಮಾಜ
ನಾವು ನೀವು ಕಾಣುವುದು ಎಂದು?
ಸರ್ದಾರ್ ಎಂ. ತನಾಝ್, ಅರಸೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.