ಎಲ್ಲರೂ ತಮ್ಮ ತಮ್ಮ
ಪಕ್ಷ ಸ್ಥಾಪನೆಯ
ರಜತೋತ್ಸವ
ಆಚರಿಸುವುದು ಸಹಜ,
ಆದರೆ... ರಜನಿ
ಪಕ್ಷ ಸ್ಥಾಪಿಸುತ್ತೇನೆ
ಎಂದು ಹೇಳಿಕೆ ನೀಡಿ
ರಜತವರ್ಷ ಕಳೆದ ಮೇಲೆ
ಪಕ್ಷ ಸ್ಥಾಪಿಸುತ್ತಿರುವುದು ಸಹ
ಒಂಥರಾ ರಜನಿ ಸ್ಟೈಲ್...!
ವಿ.ವಿಜಯೇಂದ್ರ ರಾವ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.