
ಪ್ರಜಾವಾಣಿ ವಾರ್ತೆಅಧಿಕಾರದ ದಾಹದಲ್ಲಿ
ಹೆಚ್ಚಾಗಿದೆ ನಮ್ಮ ನಾಯಕರ
ಕಚ್ಚಾಟ, ನಟನೆ,
ಸಿಕ್ಕಾಗ ಅವಕಾಶ
ಮಾಡಬೇಕಿದೆ ಮತದಾರ
ಇಂಥವರ ಉಚ್ಚಾಟನೆ!
ಮಹಾಂತೇಶ ಮಾಗನೂರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.