ADVERTISEMENT

ರಾಜಕೀಯ: ವೇದಿಕೆಯಿಲ್ಲದ ನಾಟಕ!

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:45 IST
Last Updated 7 ಜುಲೈ 2019, 19:45 IST

ರಾಜಕೀಯ ಆಟವೊಂದು ನಡೆಯುತಲಿದೆ
ಪರದೆ, ವೇದಿಕೆ ಎಂಬ ಮಾನದಂಡಗಳಿಲ್ಲ
ಶಬ್ದ, ಧ್ವನಿ, ಬೆಳಕಿನ ಗೊಡವೆ ಇಲ್ಲ
ಐದು ವರ್ಷಗಳ ಅಧಿಕಾರದ ದಾಹ
ಅವರವರ ಹುದ್ದೆಯ ಮೇಲಿನ ಮೋಹ
ಏಳಿಗೆಯ ಬಯಸಿ ಮತದಾರ ನೀಡಿದ ಮತ
ಮರೆತು ನಡೆಯುತ್ತಿದ್ದಾರೆ ಅವನ ಅಭಿಮತ.

ಆಶಾ ನಾಗರಾಜ್‌,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT