ಬಿಜೆಪಿ: ನಮ್ಮ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.
ಕಾಂಗ್ರೆಸ್: ನಮ್ಮ ಸಂಪರ್ಕದಲ್ಲಿ ಬಿಜೆಪಿ ಶಾಸಕರು ಇದ್ದಾರೆ.
ಜೆಡಿಎಸ್: ನಮ್ಮ ಸಂಪರ್ಕದಲ್ಲಿ ಎಲ್ಲಾ ಶಾಸಕರು ಇದ್ದಾರೆ.
ಆದರೆ... ಮತದಾರರ ಸಂಪರ್ಕದಲ್ಲಿ ಮಾತ್ರ ಯಾವ ಶಾಸಕರೂ ಇಲ್ಲ...!
–ಪ್ರಶಾಂತ್ ರೆಡ್ಡಿ ಎಸ್.,ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.