ರಕ್ಕಸ!
ಕಾಲವಶದಿಂದ ಖಾಲಿಯಾಗುತ್ತಿದೆಯೆ
ಸರ್ಕಾರದ ಬೊಕ್ಕಸ?!
ಭ್ರಷ್ಟರಿಗೆ ಸಂತಸ;
ಶಿಷ್ಟರಿಗೆ ‘ಕರ್ಕಶ’!
ಒಟ್ಟಿನಮೇಲೆ ದೇಶದಾದ್ಯಂತ
ವ್ಯವಹಾರಜಾಲ ಕಲಾಪ
‘ರಕ್ಕಸ!’
- ಸಿ.ಪಿ.ಕೆ.,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.