ಅಮೆರಿಕ ಚುನಾವಣೆ
ಏನಿದೆ ಅಲ್ಲಿನ ಭಾರತೀಯರ ಭಾವನೆ?
ಸುಲಭದಲ್ಲಿ ತಿಳಿಯದು ಅವರ ಧೋರಣೆ
ಇದು ಟ್ರಂಪ್- ಬೈಡನ್‌ಗೂ ಹಚ್ಚಿದೆ ಯೋಚನೆ
ಮೋದಿ ನನ್ನವರೆಂದು ಟ್ರಂಪ್ ನಾಮಸ್ಮರಣೆ
ನಮ್ಮಲ್ಲಿ ‘ಕಮಲ’ದ ಹೆಸರಿದೆ ಎಂದು
ಬೈಡನ್ ಹೊಸ ಶೋಧನೆ
ವಿಭಿನ್ನ ಆಲೋಚನೆಗಳಿಗೆಲ್ಲಿದೆ ಎಣೆ?!
ಬರಲಿದೆ ನವೆಂಬರ್‌ನಲ್ಲಿ ಚುನಾವಣೆ
- ಸಾಂ.ಹಿ.ಉಮಾಶಂಕರ್, ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.