ಮನೋವೈದ್ಯರು, ತತ್ವಜ್ಞಾನಿಗಳು
ಹೇಳುತ್ತಾರೆ, ಜೀವನದಲ್ಲಿ
ನೆಗೆಟಿವ್ ಯೋಚನೆಗಳು ಬೇಡ
ಪಾಸಿಟಿವ್ ಆಗಿರಿ ಎಂದು.
ಆದರೆ... ಕೊರೊನಾ ವಿಷಯದಲ್ಲಿ ಹಾಗಲ್ಲ
ಪಾಸಿಟಿವ್ ಬಂದರೆ ದಿಗಿಲು
ನೆಗೆಟಿವ್ ಬಂದರೆ ನಿಟ್ಟುಸಿರು.
-ಟಿ.ಎಸ್.ಪ್ರತಿಭಾ,ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.