ADVERTISEMENT

ದೂರ...ದರ್ಶನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 18:46 IST
Last Updated 7 ಜೂನ್ 2020, 18:46 IST

ದೂರದಲ್ಲಿ ನಡೆಯುವ ವಿಭಿನ್ನ

ಕಾರ್ಯಕ್ರಮಗಳನ್ನು ಹತ್ತಿರ ತೋರಿಸುವುದು

ಹೆಮ್ಮೆಯ ದೂರದರ್ಶನ;

ADVERTISEMENT

ದೇವಾಲಯದ ಒಳ ಹೋದರೂ

ಹತ್ತಾರು ನಿಯಮ

ಕೇವಲ ದೂರದಿಂದ ದರ್ಶನ!

-ಮಹಾಂತೇಶ ಮಾಗನೂರ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.