ADVERTISEMENT

ಮುಕ್ತ?!

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 18:55 IST
Last Updated 10 ಜೂನ್ 2020, 18:55 IST

ಹೋಟೆಲ್, ಮಾಲುಗಳು
ಗ್ರಾಹಕರಿಗೆ ಮುಕ್ತ
ಪ್ರೇಕ್ಷಣೀಯ ಸ್ಥಳಗಳು
ಪ್ರವಾಸಿಗರಿಗೆ ಮುಕ್ತ
ದೇವಾಲಯಗಳು
ಭಕ್ತಾದಿಗಳಿಗೆ ಮುಕ್ತ
ಭಾರತ ಆಗುವುದೆಂದು
ಕೊರೊನಾ ಮುಕ್ತ?

-ಡಾ. ವಸಂತ್ ಹೊನ್ನಯ್ಯ
ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT