ADVERTISEMENT

ವಿವೇಕಿಗಳಾಗುವುದು ಯಾವಾಗ?

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 17:33 IST
Last Updated 9 ಜನವರಿ 2020, 17:33 IST

‘ಅನರ್ಹರ ಗೆಲುವು ಇವಿಎಂಗಳಿಂದ’ ಎಂಬುದು ಶಾಸಕ ಅಮರೇಗೌಡ ಬೈಯ್ಯಾಪುರ ಅವರ ಅಭಿಮತ. ಗೆದ್ದವರು ಬಿಜೆಪಿಗೆ ಸೇರಿದವರು ಎಂಬುದು ಇದಕ್ಕೆ ಕಾರಣವಾಗಿರಬಹುದು. ಹಾಗಾದರೆ, ಅಮರೇಗೌಡ ಹಾಗೂ ಇತರ ಕಾಂಗ್ರೆಸ್ಸಿಗರು ಜಯಿಸಲೂ ಇವಿಎಂಗಳೇ ಕಾರಣವೆ? ಈ ರಾಜಕಾರಣಿಗಳು ವಿವೇಕಿಗಳಾಗುವುದು ಯಾವಾಗ?

-ಎನ್.ನರಹರಿ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT