ADVERTISEMENT

ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 2:54 IST
Last Updated 15 ಏಪ್ರಿಲ್ 2019, 2:54 IST
ಪ್ರಾತಿನಿಧಿಕ ಚಿತ್ರ– ತಾಜುದ್ದೀನ್‌ ಆಜಾದ್‌)
ಪ್ರಾತಿನಿಧಿಕ ಚಿತ್ರ– ತಾಜುದ್ದೀನ್‌ ಆಜಾದ್‌)   

ಇತಿಹಾಸ ನೋಡಿದರೆ, ಫೇಲಾದ ಸಾಧಕರ ಸಾವಿರಾರು ಹೆಸರುಗಳು ಕಾಣಸಿಗುತ್ತವೆ. ಮರಳಿ ಯತ್ನವ ಮಾಡಿ ದಡ ಸೇರಿದ ಲಕ್ಷಾಂತರ ಮಂದಿಯ ಉದಾಹರಣೆಗಳಿವೆ.

ವರ್ಷಪೂರ್ತಿ ಓದಿದ ವಿಚಾರಗಳನ್ನು ಮೂರು ಗಂಟೆಗಳಲ್ಲಿ ಅಳೆಯುವುದನ್ನುಯಾವ ತಜ್ಞರೂ ಮನಃಪೂರ್ವಕವಾಗಿ ಒಪ್ಪಿಲ್ಲ.ಹಾಗಾಗಿ ಪರೀಕ್ಷೆಯಲ್ಲಿ ಫೇಲಾಗುವುದೇನೂಮಹಾಪರಾಧವಲ್ಲ. ಪೂರಕ ಪರೀಕ್ಷೆಯಲ್ಲಿ ಪುನಃ ಪ್ರಯತ್ನಿಸುವುದೇನೂ ಅವಮಾನವಲ್ಲ.
–ಜೆ.ಬಿ.ಮಂಜುನಾಥ,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT