ADVERTISEMENT

ಸರ್ಕಾರ– ಸಂಚಾರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:45 IST
Last Updated 9 ಜುಲೈ 2019, 19:45 IST

ಬಹುಮತವಿದ್ದರೆ ಸುಭದ್ರ ಸರ್ಕಾರ
ಅಲ್ಪಮತವಿದ್ದರೆ ಸಮ್ಮಿಶ್ರ ಸರ್ಕಾರ
ಅತ್ಯಲ್ಪ ಮತವಿದ್ದರೆ
ಬರೀ ರೆಸಾರ್ಟ್ ಸಂಚಾರ!
-ವಡ್ನಾಳ್ ರಮೇಶ,ಚನ್ನಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.