ಸಿಗುವುದಂತೆ ಇನ್ನು ಮುಂದೆ
ಪಡಿತರದೊಂದಿಗೆ
ಅಕ್ಕಿಯ ಜೊತೆ ರಾಗಿ, ಜೋಳ,
ಹುಟ್ಟಿಕೊಳ್ಳದಿರಲಿ ಇದರ ಜೊತೆ
ಕಳ್ಳಹಾದಿಯಲಿ
ತಿಂದು ತೇಗುವ ತೋಳ!
-ಮಹಾಂತೇಶ ಮಾಗನೂರ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.