ಮೊದಲು ಹಾಲಿನ ಬೆಲೆ ಏರಿಕೆ ನ೦ತರ ಅಡುಗೆ ಅನಿಲದ ಬೆಲೆ ಗಗನಕ್ಕೆ ಈಗ ಬಸ್ ಪ್ರಯಾಣ ದರ ಏರಿಕೆ
ಹೀಗೆ, ದಿನಬಳಕೆಯ ಸರಕುಗಳ ಬೆಲೆ ದಿನದಿ೦ದ ದಿನಕ್ಕೆ ಏರಿಕೆ
ಮಾನವ, ಮಾನವತೆಯ ಬೆಲೆ
ಮಾತ್ರ ದಿನದಿ೦ದ ದಿನಕ್ಕೆ ಪ್ರಪಾತಕ್ಕೆ!
ರಾಮಪ್ರಭಾ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.