ADVERTISEMENT

ವಾಚಕರ ವಾಣಿ | ಪ್ರೇಮಿಗಳಿಗೆ ಮಾತ್ರವಲ್ಲ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಫೆಬ್ರುವರಿ 2022, 19:45 IST
Last Updated 13 ಫೆಬ್ರುವರಿ 2022, 19:45 IST

ಸಂತ ವ್ಯಾಲಂಟೈನ್‌ ಅವರ ಜ್ಞಾಪಕಾರ್ಥವಾಗಿ ಬಂಧುಮಿತ್ರರು, ಸ್ನೇಹಿತರು ಎನ್ನದೆ ಎಲ್ಲರೊಂದಿಗಿನ ಪ್ರೀತಿಯ ವಿನಿಮಯದ ಸಂಕೇತವಾಗಿ ಆಚರಿಸುವ ‘ವ್ಯಾಲೆಂಟೈನ್ಸ್‌ ಡೇ’ ಇತ್ತೀಚೆಗೆ ಪ್ರೇಮಿಗಳಿಗೆ ಮಾತ್ರ ಎಂಬಂತೆ ಹಾಗೆ ಮಾರ್ಪಾಡಾಗಿರುವುದು ಸರಿಯಲ್ಲ. ಕೇವಲ ಮೃದು ಆಟದ ಗೊಂಬೆಗಳು, ಹೃದಯದ ಲಾಂಛನಗಳು, ಪ್ರತಿಷ್ಠಿತ ರೆಸ್ಟೋರೆಂಟ್‌ಗೆ ಪ್ರೇಯಸಿಯನ್ನು ಕರೆದೊಯ್ದು, ಉಚ್ಚಾರಣೆ ತಿಳಿಯದ ಖಾದ್ಯ ಕೊಡಿಸುವುದನ್ನೇ ಪ್ರೀತಿ ಎನ್ನುವುದಾದರೆ, ನಮ್ಮ ಹಳ್ಳಿಯ ಸಿದ್ಧಣ್ಣ, ಬೋರಕ್ಕ ಯಾರೂ ಪ್ರೀತಿಗೆ ಅರ್ಹರಲ್ಲ ಎಂದಾಗುತ್ತದೆ. ಆದರೆ ಅಂಕಿ ಅಂಶಗಳನ್ನು ಗಮನಿಸಿದರೆ, ಹೆಚ್ಚುದಿನ ಅನ್ಯೋನ್ಯವಾಗಿ ಸಂಸಾರ ಮಾಡುವವರೇ ಇಂತಹವರು.

- ರವಿಕಿರಣ್ ಶೇಖರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT