ADVERTISEMENT

ಉಗ್ರರನ್ನು ಬೇಟೆಯಾಡಿ ಮಾಡೋಣ ಕ್ರಾಂತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 20:15 IST
Last Updated 28 ಫೆಬ್ರುವರಿ 2019, 20:15 IST

ಪಾಕಿಗಳೇ ಬಿಟ್ಟುಬಿಡಿ ದ್ವೇಷ
ಯುದ್ಧ ನಮಗೂ ಬೇಡ
ನಿಮಗೂ ಬೇಡ
ನಮ್ಮ ಸಿಟ್ಟು ಉಗ್ರರ ಮೇಲೆ
ಜಗತ್ತಿಗೇ ಬೇಕಾಗಿದೆ ಶಾಂತಿ
ನೀವೂ ಬೇಟೆಯಾಡಿ ಉಗ್ರರನ್ನು
ನಾವೂ ಬೇಟೆಯಾಡುತ್ತೇವೆ
ಒಟ್ಟಿಗೆ ಮಾಡೋಣ ಹೊಸ ಕ್ರಾಂತಿ

–ಕುಮಾರ ಚಲವಾದಿ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT