ADVERTISEMENT

ನೋಡಲು ಆಕರ್ಷಕ, ಬಾಳಿಕೆ ಕಡಿಮೆ!

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:01 IST
Last Updated 13 ಅಕ್ಟೋಬರ್ 2019, 20:01 IST

ನಮ್ಮ ಪ್ರಧಾನಿಯವರ ನಡೆ ಅನೇಕರಲ್ಲಿ ಸ್ಫೂರ್ತಿ ತುಂಬಿದೆ. ಜಾಗಿಂಗ್‌, ಪ್ಲಾಗಿಂಗ್‌... ಎಲ್ಲವೂ ಅದರ ಭಾಗ. ಚೀನಾದ ವಸ್ತುಗಳಂತೆ ಚೀನೀಯರ ನಡೆ ಸಹ ಆಕರ್ಷಕ. ಆದರೆ, ಬಾಳಿಕೆ ಕಡಿಮೆ. ಚೀನಾದಂತಹ ಬಣ್ಣಬದಲಿಸುವ ದೇಶದ ಜೊತೆ ವ್ಯಾಪಾರ– ವ್ಯವಹಾರದ ವಿಚಾರದಲ್ಲಿ ನಾವು ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಮುಂದಕ್ಕೆ ಹೆಜ್ಜೆ ಇಡುವ ಮೊದಲು ಹತ್ತು ಸಲ ಯೋಚಿಸಬೇಕು.

-ಎಸ್.ನಾಗರಾಜ,ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT