ADVERTISEMENT

ಮುಂದಿನ ಪೀಳಿಗೆಗೆ ಬಳುವಳಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 16:41 IST
Last Updated 7 ಜೂನ್ 2019, 16:41 IST

ಮರಗಿಡ ಹಾಗೂ ಕಾಡಿನ ಸಂರಕ್ಷಣೆ, ಕೆರೆಕುಂಟೆಗಳ ಸರಿಯಾದ ನಿರ್ವಹಣೆ, ಜಲಮೂಲಗಳ ರಕ್ಷಣೆಯಂತಹ ಕೆಲಸಗಳನ್ನು ಸರ್ಕಾರವು ಜವಾಬ್ದಾರಿಯಿಂದ ಮಾಡಿದ್ದಿದ್ದರೆ, ಮೋಡ ಬಿತ್ತನೆ ಅಥವಾ ಮಳೆಗಾಗಿ ಪೂಜೆ, ಪ್ರಾರ್ಥನೆಗೆ ಮೊರೆ ಹೋಗುವ,ಅದಕ್ಕಾಗಿ ಹಣ ಮತ್ತು ಸಮಯವನ್ನು ವ್ಯಯ ಮಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ.

ಸರ್ಕಾರ ಮಾತ್ರವಲ್ಲ, ನಾಗರಿಕರೆಲ್ಲರೂ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಕೈಜೋಡಿಸಬೇಕು. ಮುಂದಿನ ಪೀಳಿಗೆಗೆ ನಾವು ಉಳಿಸಿಹೋಗಬಹುದಾದ ಬಳುವಳಿ ಅದು ಎಂಬ ಭಾವನೆ ನಮ್ಮಲ್ಲಿ ಬರಬೇಕು.

ಸಂತೋಷ್ ಹ. ರಾಯ್ಕರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.