ADVERTISEMENT

ಬೃಹತ್‌ ಕೇಕ್‌ಗಳ ಪ್ರದರ್ಶನ

ಬೆಂಗಳೂರಿನ ಸೇಂಟ್‌ ಜೋಸೆಫ್‌ ಶಾಲೆಯ ಮೈದಾನದಲ್ಲಿ ಇದೇ 13ರಿಂದ ಬೃಹತ್‌ ಕೇಕ್‌ಗಳ ಪ್ರದರ್ಶನ ನಡೆಯಲಿದ್ದು, ಅದಕ್ಕಾಗಿ ಸಿದ್ಧಗೊಂಡಿರುವ ಚರ್ಚ್‌ ಹಾಗೂ ಸಾಂತಾಕ್ಲಾಸ್‌, ಕಾಡು ಪ್ರಾಣಿಗಳು ಸೇರಿದಂತೆ ಹಲವು ಮಾದರಿಯ ಕೇಕ್‌ಗಳು ಕಂಡಿದ್ದು ಹೀಗೆ... –ಪ್ರಜಾವಾಣಿ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 5:14 IST
Last Updated 12 ಡಿಸೆಂಬರ್ 2019, 5:14 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.