ರೀಬಾಕ್ ಕಂಪೆನಿಯು ನೂತನ ಜೆಡ್‌ಪಂಪ್ ಫ್ಯೂಷನ್ ರನ್ನಿಂಗ್ ಶೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಗುರವಾದ ಮತ್ತು ಒತ್ತುವ ಸ್ಲೀವ್ ಪಂಪ್ ತಂತ್ರಜ್ಞಾನೊಂದಿಗೆ ಅಂಟಿಕೊಂಡು ಓಡುವ ಕಾಲುಗಳಿಗೆ ನಿಯಂತ್ರಿತ ಮತ್ತು ಆರಾಮದಾಯಕ ಹೆಜ್ಜೆ ನೀಡುತ್ತದೆ.
₹14,999 ಬೆಲೆಯ ಈ ಶೂ ರೀಬಾಕ್ ಫಿಟ್ ಹಬ್ ಮಳಿಗೆಗಳಲ್ಲಿ ಲಭ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.