ADVERTISEMENT

ಪಾರ್ಲೆ ಗೋಲ್ಡ್‌ಸ್ಟಾರ್ ಕುಕ್ಕೀಸ್‌ಗೆ ಬಿಗ್ ಬಿ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ಪಾರ್ಲೆ ಗೋಲ್ಡ್‌ಸ್ಟಾರ್ ಕುಕ್ಕೀಸ್‌ನ ಹೊಸ ಉತ್ಪನ್ನಕ್ಕೆ ರಾಯಭಾರಿಯಾಗಿ ಅಮಿತಾಭ್ ಬಚ್ಚನ್ ಆಯ್ಕೆಯಾಗಿದ್ದು, ಅವರಿಂದ ಕಂಪೆನಿಯು ಮಾರುಕಟ್ಟೆ ಆಂದೋಲನ ನಡೆಸಲಿದೆ.

ಗೋಲ್ಡ್‌ಸ್ಟಾರ್‌ನೊಂದಿಗೆ ಪಾರ್ಲೆ ಕಂಪೆನಿ ಪ್ರಾಥಮಿಕ ಕುಕ್ಕೀಸ್ ವಲಯದಲ್ಲಿ ಉತ್ತಮ ಗುಣಮಟ್ಟ ಮತ್ತು ರುಚಿಯಾದ ಉತ್ಪನ್ನವನ್ನು ಒದಗಿಸುತ್ತಿದೆ. ಈ ಕುಕ್ಕೀಸ್ ಬೆಣ್ಣೆ, ಗೋಡಂಬಿ ಬೆಣ್ಣೆ, ಚಾಕೊಲೇಟ್ ಚಿಪ್ ಮತ್ತು ಚಾಕೊಲೆಟ್ ನಟ್ ಸ್ವಾದಗಳಲ್ಲಿ ಲಭ್ಯ.

ಪಾರ್ಲೆಯಂಥ ಐಕಾನ್ ಬ್ರಾಂಡ್‌ನೊಂದಿಗೆ ಸಹಭಾಗಿತ್ವ ಸಂತೋಷದ ಸಂಗತಿ. ಭಾರತದಲ್ಲಿ ಬೇರೆ ಯಾವುದೇ ಬಿಸ್ಕತ್ ಬ್ರ್ಯಾಂಡ್ ಪಾರ್ಲೆಯಷ್ಟು ಜನಪ್ರಿಯವಾಗಿಲ್ಲ ಎಂದಿದ್ದಾರೆ ಬಿಗ್ ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT