ADVERTISEMENT

ಬೇಸಿಗೆ ಉಡುಪು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ಪುರುಷರ ಜೀವನಶೈಲಿಯ ದೇಸಿ ಬ್ರಾಂಡ್ ಆಗಿರುವ ‘ಗ್ರಾಸಿಮ್’ ಪ್ರಸಕ್ತ ಸಾಲಿನ ಬೇಸಿಗೆಯ ಸಂಗ್ರಹವನ್ನು ಬಿಡುಗಡೆ ಮಾಡಿದ್ದು ಪಾಸ್ಟೆಲ್ ವರ್ಣಛಾಯೆಗಳಿಂದ ಕೂಡಿರುವ ಶರ್ಟುಗಳು, ಪ್ಯಾಂಟ್‌ಗಳನ್ನು ಒಳಗೊಂಡಿದೆ.

ಲಿನೆನ್ ಜವಳಿ ಬೇಸಿಗೆ ಸಂದರ್ಭ ಅತ್ಯಂತ ಹೆಚ್ಚು ಆರಾಮದಾಯಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರಾಮದಾಯಕ, ಅತ್ಯುತ್ತಮ ಲಿನೆನ್ ಶರ್ಟ್‌ಗಳು ಈ ಸಂಗ್ರಹದಲ್ಲಿದ್ದು, ನೀಲಿ ಬಣ್ಣದ ಡೆನೀಮ್ ಶರ್ಟ್‌ಗಳನ್ನು ಮರುಪರಿಚಯಿಸಿದೆ. ಈ ನೂತನ ಸಂಗ್ರಹದ ಬೆಲೆ  ೭೯೫ ರೂಪಾಯಿಗಳಿಂದ ೧೫೯೫ ರೂಪಾಯಿವರೆಗೆ ಇರುತ್ತದೆ ಎಂದು ಕಂಪೆನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.