ಹಲವೆಡೆ ಗೂಳಿ ಸ್ಪರ್ಧೆ ನಡೆಯುವುದನ್ನು ಕೇಳಿದ್ದೇವೆ. ಆದರೆ ಎಲ್ಲೂ ರಕ್ತಪಾತವಾಗಬಾರದು ಎಂಬ ಕಾರಣಕ್ಕೆ ‘ರನ್ ಆಫ್ ದಿ ಕೌ ಲಾಂಡೇಸ್’ನಲ್ಲಿ ಪಳಗಿದ, ಚೂಪಾದ ಕೊಂಬಿರುವ, ಹಸುವನ್ನೇ ಸ್ಪರ್ಧೆಗಿಳಿಸುತ್ತಾರೆ.
ಇಲ್ಲಿ, ನಾ ಮೇಲೋ ನೀ ಮೇಲೋ ಎನ್ನುತ್ತಾ ಇಷ್ಟು ಎತ್ತರಕ್ಕೆ ಹಾರಿದ ಈತನದ್ದು ನಿಜಕ್ಕೂ ಗಂಡೆದೆ. ಎಸ್ಕ್‌ಲಾನ್‌ನಲ್ಲಿ ನಡೆದ ಹಸುವಿನ ಓಟದ ಹಬ್ಬದಲ್ಲಿ 57 ವರ್ಷದ ಜೀನ್ ಬರೆರಾ ತನ್ನ ಧೈರ್ಯ ಪ್ರದರ್ಶಿಸಿದ್ದು ಹೀಗೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.