ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2016, 19:30 IST
Last Updated 27 ಮಾರ್ಚ್ 2016, 19:30 IST

1)ಪಾಕ್ ಜಲಸಂಧಿ ಈ ಕೆಳಕಂಡ ಯಾವ ದೇಶಗಳ ಮಧ್ಯೆ ಹರಿಯುತ್ತದೆ?
a) ಭಾರತ-ಶ್ರೀಲಂಕಾ
b) ಭಾರತ-ಪಾಕಿಸ್ತಾನ
c) ಭಾರತ-ಬಾಂಗ್ಲಾದೇಶ 
d) ಭಾರತ-ನೇಪಾಳ

2)1970 ಡಿಸೆಂಬರ್ 16ರಂದು ವಿಮೋಚನೆ (ಸ್ವಾತಂತ್ರ್ಯ) ಪಡೆದ ದೇಶ ಯಾವುದು ?
a) ಪಾಕಿಸ್ತಾನ 
b) ಬಾಂಗ್ಲಾದೇಶ
c) ನೇಪಾಳ  
d) ಯಾವುದು ಅಲ್ಲ

3)ಸೇನೆಗಳಿಗೆ ಟ್ರಕ್ ಪೂರೈಕೆ ಮಾಡುವ ‘ಟಟ್ರಾ ಟ್ರಕ್’ ಕಂಪೆನಿ ಯಾವ ದೇಶದಲ್ಲಿದೆ ?
a) ಅಮೆರಿಕ  
b) ಇಂಗ್ಲೆಂಡ್
c) ಜೆಕ್ ಗಣರಾಜ್ಯ 
d) ಭಾರತ

4)ರಾಜ್ಯ ಸಭೆಯ ಸದಸ್ಯರು ಚುನಾಯಿತರಾಗುವ ನಿಗದಿತ ಅವಧಿ ಎಷ್ಟು ವರ್ಷಗಳು ?
a) 3 ವರ್ಷಗಳು 
b) 6 ವರ್ಷಗಳು
c) 5 ವರ್ಷಗಳು 
ಜ) 4 ವರ್ಷಗಳು

5)ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಪ್ರಧಾನ ಕಾರ್ಯಾಲಯ ಈ ಕೆಳಕಂಡ ಯಾವ ನಗರದಲ್ಲಿದೆ?
a) ವಾಷಿಂಗ್ಟನ್
b) ಪ್ಯಾರಿಸ್
c) ಏಗ್  
4) ಬರ್ಲಿನ್

6)ಶಿಶುಗಳ ಆಹಾರದಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೆಟ್‌ಗಳ ಕೊರತೆಯಿಂದ ಯಾವ ಕಾಯಿಲೆ ಬರುತ್ತದೆ?
a)ಕ್ವಾಷಿಯೋರ್‌ಕರ್  
b) ಪೋಷಣಾ ಮರಾಸ್ಮಸ್
c) ಪಾಲಿಪೈಡ್
d) ಮೇಲಿನ ಎಲ್ಲವು

7)ಈ ಕೆಳಕಂಡವುಗಳಲ್ಲಿ ಯಾವುದು ಹಳೆಯ ಪದರದ ಪರ್ವತ ಶ್ರೇಣಿಯಾಗಿದೆ?
a)  ಹಿಮಾಲಯ
b) ವಿಂದ್ಯಾಪರ್ವತ
c) ಆರಾವಳಿ ಬೆಟ್ಟಗಳು 
d) ನೀಲಗಿರಿ ಪರ್ವತ

8)ದಕ್ಷಿಣ ಅಮೆರಿಕದ ಹುಲ್ಲುಗಾವಲು ಪ್ರದೇಶವನ್ನು ಏನೆಂದು ಕರೆಯುತ್ತಾರೆ?
a) ಸ್ಟೆಪ್ಪಿಸ್  
b) ಪಂಪಾಸ್
c) ಕ್ಯಾಂಪಸ್ 
d) ಸವನ್ನಾಸ್

9)ಉತ್ತರ ಆಫ್ರಿಕಾದಲ್ಲಿ ಕಂಡುಬರುವ ದೊಡ್ಡ ಮರುಭೂಮಿಯ ಹೆಸರು ಏನು?
a) ಸಹರಾ ಮರುಭೂಮಿ 
b) ಸವನ್ನಾ ಮರುಭೂಮಿ
c) ಟಂಡ್ರಾ ಮರುಭೂಮಿ  
d) ಟ್ರೈಗ್ರಿಸ್ ಮರುಭೂಮಿ

10)ಡಿಸ್ಕವರಿ ಆಫ್ ಇಂಡಿಯಾ ಕೃತಿಯನ್ನು ಯಾರು ಬರೆದಿದ್ದಾರೆ?
a) ಮಹಾತ್ಮ ಗಾಂಧಿ 
b) ನೆಹರೂ
c) ಆರವಿಂದ್ ಘೋಶ್  
d) ಲಾಲ್ ಬಹದ್ದೂರ್ ಶಾಸ್ತ್ರಿ

ಉತ್ತರಗಳು: 1-a, 2-b, 3-c, 4-d, 5-a, 6-b, 7-c, 8-d, 9-a, 10- b

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT