ADVERTISEMENT

ಕನ್ನಡ: ನಿಮಗೆಷ್ಟು ಗೊತ್ತು?

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 11:58 IST
Last Updated 1 ನವೆಂಬರ್ 2018, 11:58 IST
   

ಪ್ರತಿನಿತ್ಯ ಮಾತೃಭಾಷೆಯಲ್ಲಿಯೇ ಮಾತನಾಡುತ್ತೇವೆಯಾದರೂ ಪದಗಳನ್ನು ಸರಿಯಾಗಿ ಉಚ್ಛಾರಮಾಡುವಲ್ಲಿ ಎಡವುತ್ತೇವೆ. ಈಚಿನ ದಿನಗಳಲ್ಲಿ ಇಂಗ್ಲಿಷ್‌ನಪ್ರಭಾವ ಹೆಚ್ಚಾಗಿರುವುದರಿಂದ ಕನ್ನಡದ ಕೆಲವು ಪದಗಳಿಗೆ ಪರ್ಯಾಯವಾಗಿ ಇಂಗ್ಲಿಷ್‌ನಪದಗಳನ್ನು ಬಳಕೆ ಮಾಡುತ್ತಿರುತ್ತೇವೆ. ಅಂತಹ ಕೆಲವು ಪದಗಳಿಗೆ ಸಂಬಂಧಿಸಿದಪ್ರಶ್ನೆಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.