ADVERTISEMENT

ಕರ್ನಾಟಕದ ನಾಡು ನುಡಿ, ಸ್ಥಳ ವೈವಿಧ್ಯದ ಬಗ್ಗೆ ನಿಮಗೆಷ್ಟು ಗೊತ್ತಿದೆ?

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 10:44 IST
Last Updated 1 ನವೆಂಬರ್ 2018, 10:44 IST
   

ಐತಿಹಾಸಿಕ ಪರಂಪರೆ ಮತ್ತು ತಾತ್ವಿಕ ನೆಲೆಗಟ್ಟು ಹೊಂದಿರುವ ಭವ್ಯ ನಾಡು ಕರ್ನಾಟಕ, ಶತಮಾನಗಳ ಇತಿಹಾಸವಿರುವ ನಮ್ಮ ರಾಜ್ಯದ ನಾಡು ನುಡಿಗಳ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿದಿರಬೇಕು.ಸಂಪದ್ಭರಿತವಾದ ಐತಿಹಾಸಿಕ ಭವ್ಯ ಪರಂಪರೆಯಿರುವ ನಮ್ಮ ನಾಡಿನ ನಾಡು ನುಡಿ ಬಗ್ಗೆ ನಿಮಗೆಷ್ಟು ತಿಳಿದಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.