ADVERTISEMENT

ಉತ್ತಮ ಮೊತ್ತದತ್ತ ದಕ್ಷಿಣ ಆಫ್ರಿಕಾ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ವೆಲಿಂಗ್ಟನ್ (ಪಿಟಿಐ): ಎರಡು ದಿನಗಳ ಆಟ ಪೂರ್ಣಗೊಂಡಿದ್ದರೂ ಕೇವಲ 79 ಓವರುಗಳ ಆಟ ಮಾತ್ರ ಸಾಧ್ಯವಾಗಿದೆ. ಮಳೆರಾಯನ ಆಟದ ನಡುವೆಯೂ ದಕ್ಷಿಣ ಆಫ್ರಿಕಾ ತಮಡದವರು ನ್ಯೂಜಿಲೆಂಡ್ ವಿರುದ್ಧ ಉತ್ತಮ ಮೊತ್ತ ಗಳಿಸುವತ್ತ ದಾಪುಗಾಲಿಟ್ಟಿದ್ದಾರೆ.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್ 79 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 246 (ಅಲ್ವಿರೊ ಪೀಟರ್ಸನ್ ಬ್ಯಾಟಿಂಗ್ 96, ಜೆನ್ ಪಾಲ್ ಡುಮಿನಿ ಬ್ಯಾಟಿಂಗ್ 76; ಡಗ್ ಬ್ರೇಸ್‌ವೆಲ್ 46ಕ್ಕೆ1, ಮಾರ್ಕ್ ಗಿಲೆಸ್ಪಿ 68ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.