ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ–ಟ್ವೆಂಟಿ ಕ್ರಿಕೆಟ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನ ಸೆಳವಿನಿಂದ ಪಾರಾಗುತ್ತಿಲ್ಲ. ಆದರೆ ತಂಡದ ನಾಯಕ ವಿರಾಟ್ ಕೊಹ್ಲಿ ಈ ಕೂಟದಲ್ಲಿ ಅತಿಹೆಚ್ಚು ರನ್ಗಳನ್ನು ಪೇರಿಸಿರುವ ದಾಖಲೆಗೆ ಪಾತ್ರರಾಗಿದ್ದಾರೆ.
ಕೊಹ್ಲಿ ಐಪಿಎಲ್ನಲ್ಲಿ ಇವರೆಗೂ ಆಡಿರುವ 159 ಪಂದ್ಯಗಳಲ್ಲಿ 4,619 ರನ್ಗಳನ್ನು ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ರನ್ ಗಳಿಕೆಯಲ್ಲಿ ಕೊಹ್ಲಿಯ ನಂತರದ ಸ್ಥಾನದಲ್ಲಿ ಇರುವ ಬ್ಯಾಟ್ಸ್ಮನ್ಗಳು
2. ಸುರೇಶ್ ರೈನಾ – 4,558 ರನ್ಗಳು
3. ರೋಹಿತ್ ಶರ್ಮಾ – 4,345
4. ಗೌತಮ್ ಗಂಭೀರ್ – 4,210
5. ಡೇವಿಡ್ ವಾರ್ನರ್ – 4,014
****
<iframe src="https://www.facebook.com/plugins/post.php?href=https%3A%2F%2Fwww.facebook.com%2FIPL%2Fposts%2F10155549142548634&width=500" width="500" height="545" style="border:none;overflow:hidden" scrolling="no" frameborder="0" allowTransparency="true" allow="encrypted-media"></iframe>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.