
ಪ್ರಜಾವಾಣಿ ವಾರ್ತೆಬೆಂಗಳೂರು: ಕರ್ನಾಟಕ ಲಯನ್ಸ್ ತಂಡ ಶನಿವಾರ ಇಲ್ಲಿ ನಡೆದ ವಿಶ್ವ ಹಾಕಿ ಸರಣಿಯ ಪಂದ್ಯದಲ್ಲಿ 1-4 ಗೋಲುಗಳಿಂದ ಚೆನ್ನೈ ಚೀತಾಸ್ ಎದುರು ಸೋಲು ಅನುಭವಿಸಿತು.
ವಿಕ್ರಮ್ ಪಿಳ್ಳೈ (13ನೇ ನಿಮಿಷ), ಇಮ್ರಾನ್ ವಾರ್ಸಿ (33), ಆ್ಯಡಮ್ ಸಿಂಕ್ಲೇರ್ (43) ಮತ್ತು ಶಿವಮಣಿ (68) ಅವರು ಚೆನ್ನೈ ಪರ ಚೆಂಡನ್ನು ಗುರಿ ಸೇರಿಸಿದರು. ಕರ್ನಾಟಕ ತಂಡದ ಏಕೈಕ ಗೋಲನ್ನು ವಿನಾಯಕ್ ಬಿ. (37) ತಂದಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.