ADVERTISEMENT

ಕೊನೆಗೂ ಗೆದ್ದ ಇಂಗ್ಲೆಂಡ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST
ಕೊನೆಗೂ ಗೆದ್ದ ಇಂಗ್ಲೆಂಡ್
ಕೊನೆಗೂ ಗೆದ್ದ ಇಂಗ್ಲೆಂಡ್   

ಕೋಲ್ಕತ್ತ: ಇಂಗ್ಲೆಂಡ್ ತಂಡ ಭಾರತದ ನೆಲದಲ್ಲಿ ಕೊನೆಗೂ ಗೆಲುವಿನ ಸವಿ ಅನುಭವಿಸಿದೆ. ಶನಿವಾರ ನಡೆದ ಭಾರತದ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ಆರು ವಿಕೆಟ್‌ಗಳ ಜಯ ಸಾಧಿಸಿತು.

ಈಡನ್ ಗಾರ್ಡನ್ಸ್  ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 120 ರನ್ ಪೇರಿಸಿತು. ಇಂಗ್ಲೆಂಡ್ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 121 ರನ್ ಗಳಿಸಿ ಗೆಲುವಿನ ನಗು ಬೀರಿತು. ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ `ಕ್ಲೀನ್‌ಸ್ವೀಪ್~ ಮುಖಭಂಗ ಅನುಭವಿಸಿದ್ದ ಇಂಗ್ಲೆಂಡ್ ಅಲ್ಪ ಸಮಾಧಾನ ಪಟ್ಟಿತು.

ಸ್ಕೋರ್ ವಿವರ
ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 120

ರಾಬಿನ್ ಉತ್ತಪ್ಪ ಸಿ ಕೀಸ್ವೆಟರ್ ಬಿ ಟಿಮ್ ಬ್ರೆಸ್ನನ್  01
ಅಜಿಂಕ್ಯ ರಹಾನೆ ಸಿ ಕೀಸ್ವೆಟರ್ ಬಿ ಸ್ಟೀವನ್ ಫಿನ್  00
ವಿರಾಟ್ ಕೊಹ್ಲಿ ಸಿ ಹೇಲ್ಸ್ ಬಿ ಟಿಮ್ ಬ್ರೆಸ್ನನ್  15
ಸುರೇಶ್ ರೈನಾ ಸಿ ಬೈಸ್ಟೋವ್ ಬಿ ಸ್ಟೀವನ್ ಫಿನ್  39
ಮನೋಜ್ ತಿವಾರಿ ಬಿ ಸಮಿತ್ ಪಟೇಲ್  15
ಮಹೇಂದ್ರ ಸಿಂಗ್ ದೋನಿ ರನೌಟ್   21
ರವೀಂದ್ರ ಜಡೇಜ ಬಿ ಸ್ಟೀವನ್ ಫಿನ್   00
ಯೂಸುಫ್ ಪಠಾಣ್ ಬಿ ರವಿ ಬೋಪಾರ  10
ಪ್ರವೀಣ್ ಕುಮಾರ್ ಬಿ ರವಿ ಬೋಪಾರ  00
ಆರ್. ಅಶ್ವಿನ್ ಔಟಾಗದೆ  17
ಇತರೆ: (ಲೆಗ್‌ಬೈ-1, ವೈಡ್-1)  02
ವಿಕೆಟ್ ಪತನ: 1-1 (ರಹಾನೆ; 0.4), 2-5 (ರಾಬಿನ್; 1.2), 3-26 (ಕೊಹ್ಲಿ; 5.2), 4-66 (ತಿವಾರಿ; 10.4), 5-74 (ರೈನಾ; 11.5), 6-74 (ಜಡೇಜ; 11.6), 7-91 (ಪಠಾಣ್; 16.3), 8-91 (ಪ್ರವೀಣ್; 16.5), 9-120 (ದೋನಿ; 19.6)
ಬೌಲಿಂಗ್: ಸ್ಟೀವನ್ ಫಿನ್ 4-0-22-3, ಟಿಮ್ ಬ್ರೆಸ್ನನ್ 4-1-19-2, ಜೇಡ್ ಡೆರ್ನ್‌ಬ್ಯಾಚ್ 4-0-26-0, ಸಮಿತ್ ಪಟೇಲ್ 3-0-13-1, ಗ್ರೇಮ್ ಸ್ವಾನ್ 2-0-23-0, ರವಿ ಬೋಪಾರ 3-1-16-2

ಇಂಗ್ಲೆಂಡ್: 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 121
ಅಲೆಕ್ಸ್ ಹೇಲ್ಸ್ ಸಿ ರಹಾನೆ ಬಿ ಯೂಸುಫ್ ಪಠಾಣ್  11
ಕ್ರೆಗ್ ಕೀಸ್ವೆಟರ್ ಸಿ ತಿವಾರಿ ಬಿ ರವೀಂದ್ರ ಜಡೇಜ  12
ಕೆವಿನ್ ಪೀಟರ್‌ಸನ್ ಎಲ್‌ಬಿಡಬ್ಲ್ಯು ಬಿ ಸುರೇಶ್ ರೈನಾ  53
ಸಮಿತ್ ಪಟೇಲ್ ಸಿ ತಿವಾರಿ ಬಿ ವಿರಾಟ್ ಕೊಹ್ಲಿ  21
ರವಿ ಬೋಪಾರ ಔಟಾಗದೆ  14
ಜಾನಿ ಬೈಸ್ಟೋವ್ ಔಟಾಗದೆ  02
ಇತರೆ: (ಬೈ-1, ಲೆಗ್‌ಬೈ-3, ವೈಡ್-4)  08
ವಿಕೆಟ್ ಪತನ: 1-21 (ಕೀಸ್ವೆಟರ್; 3.2), 2-40 (ಹೇಲ್ಸ್; 6.6), 3-100 (ಪಟೇಲ್; 14.4), 4-106 (ಪೀಟರ್‌ಸನ್; 15.5)
ಬೌಲಿಂಗ್: ಆರ್. ಅಶ್ವಿನ್ 4-0-20-0, ಯೂಸುಫ್ ಪಠಾಣ್ 3-0-34-1, ರವೀಂದ್ರ ಜಡೇಜ 4-1-9-1, ಪ್ರವೀಣ್ ಕುಮಾರ್ 1-0-13-0, ಆರ್. ವಿನಯ್ ಕುಮಾರ್ 2-0-19-0, ವಿರಾಟ್ ಕೊಹ್ಲಿ 2.4-0-13-1, ಸುರೇಶ್ ರೈನಾ 2-0-9-1
ಫಲಿತಾಂಶ: ಇಂಗ್ಲೆಂಡ್‌ಗೆ 6 ವಿಕೆಟ್ ಜಯ; ಸರಣಿಯಲ್ಲಿ 1-0 ಗೆಲುವು, ಪಂದ್ಯಶ್ರೇಷ್ಠ: ಕೆವಿನ್ ಪೀಟರ್‌ಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT