ADVERTISEMENT

ಕ್ರಿಕೆಟ್‌ಗೂ ಸೈ, ಫುಟ್‌ಬಾಲ್‌ಗೂ ಸೈ; ಕೊಹ್ಲಿ ತಂಡ ಗೆಲ್ಲಿಸಿದ ಎಂ.ಎಸ್‌.ದೋನಿ

ಏಜೆನ್ಸೀಸ್
Published 16 ಅಕ್ಟೋಬರ್ 2017, 10:36 IST
Last Updated 16 ಅಕ್ಟೋಬರ್ 2017, 10:36 IST
ಕ್ರಿಕೆಟ್‌ಗೂ ಸೈ, ಫುಟ್‌ಬಾಲ್‌ಗೂ ಸೈ; ಕೊಹ್ಲಿ ತಂಡ ಗೆಲ್ಲಿಸಿದ ಎಂ.ಎಸ್‌.ದೋನಿ
ಕ್ರಿಕೆಟ್‌ಗೂ ಸೈ, ಫುಟ್‌ಬಾಲ್‌ಗೂ ಸೈ; ಕೊಹ್ಲಿ ತಂಡ ಗೆಲ್ಲಿಸಿದ ಎಂ.ಎಸ್‌.ದೋನಿ   

ಮುಂಬೈ: ಕ್ರಿಕೆಟ್‌ನಲ್ಲಿ ಎಂ.ಎಸ್‌.ದೋನಿ ಉತ್ತಮ ವಿಕೆಟ್‌ ಕೀಪರ್‌ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗ ಫುಟ್‌ಬಾಲ್‌ನತ್ತ ಗಮನ ಹರಿಸುತ್ತಿದ್ದ ದೋನಿ ಭಾನುವಾರ ಆಲ್‌ ಸ್ಟಾರ್ಸ್‌ ಎಫ್‌ಸಿ ತಂಡದ ವಿರುದ್ಧ ನಡೆದ ಫುಟ್‌ಬಾಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಆಲ್‌ ಹಾರ್ಟ್‌ ಎಫ್‌ಸಿ ತಂಡವನ್ನು ಗೆಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.