ADVERTISEMENT

ಕ್ರಿಕೆಟ್‌: ಫ್ರೆಂಡ್ಸ್‌ ಇಲೆವೆನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಬೆಂಗಳೂರು: ಫ್ರೆಂಡ್ಸ್‌ ಇಲೆವೆನ್‌ ಕ್ರಿಕೆಟ್‌ ಕ್ಲಬ್‌ ತಂಡ ಇಲ್ಲಿ ನಡೆದ ಕೆಎಸ್‌ಸಿಎ ಆಶ್ರಯದ ಮೆಟ್ರೊ ಶೀಲ್ಡ್‌ಗಾಗಿನ ಗುಂಪು ಒಂದರ ನಾಲ್ಕನೇ ಡಿವಿಷನ್‌ ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.

ಸಂಕ್ಷಿಪ್ತ ಸ್ಕೋರ್‌: ಹ್ಯಾಮಂಡ್ಸ್‌ ಕ್ರಿಕೆಟ್ ಕ್ಲಬ್‌: ಮೊದಲ ಇನಿಂಗ್ಸ್‌ 54.3 ಓವರ್‌ಗಳಲ್ಲಿ 193 ಹಾಗೂ 30 ಓವರ್‌ಗಳಲ್ಲಿ 152. ಫ್ರೆಂಡ್ಸ್‌ ಇಲೆವೆನ್‌ ಕ್ರಿಕೆಟ್‌ ಕ್ಲಬ್‌, ದೊಡ್ಡಬಳ್ಳಾಪುರ: ಮೊದಲ ಇನಿಂಗ್ಸ್‌ 48 ಓವರ್‌ಗಳಲ್ಲಿ 224 ಹಾಗೂ 25.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.