
ಪ್ರಜಾವಾಣಿ ವಾರ್ತೆಬೆಂಗಳೂರು: ರಾಹುಲ್ ದ್ರಾವಿಡ್ (69), ನಿಹಾಲ್ (86) ಗಳಿಸಿದ ಅರ್ಧಶತಕ ಮತ್ತು ಪರಪ್ಪ ಮಾರ್ಡಿ ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ತಂಡ ಕೆಎಸ್‌ಸಿಎ `ಗುಂಪು 1'ಎರಡನೇ ಡಿವಿಷನ್ ಟೂರ್ನಿಯ ಪಂದ್ಯದಲ್ಲಿ ಸ್ಟ್ಯಾಂಡರ್ಡ್ ಕ್ಲಬ್ ವಿರುದ್ಧ ಜಯ ಪಡೆಯಿತು.
ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಯುನೈಟೆಡ್: 73 ಓವರ್‌ಗಳಲ್ಲಿ 9 ವಿಕೆಟ್‌ಗೆ 365 ಡಿಕ್ಲೇರ್ಡ್ (ಶರತ್ ಶ್ರೀನಿವಾಸ್ 40, ನಿಹಾಲ್ 86, ದ್ರಾವಿಡ್ 69, ಕಿರಣ್ 30ಕ್ಕೆ 2)
ಸ್ಟ್ಯಾಂಡರ್ಡ್ ಕ್ಲಬ್: 50.5 ಓವರ್‌ಗಳಲ್ಲಿ 160 (ಪರಪ್ಪ ಮಾರ್ಡಿ 34ಕ್ಕೆ 7) ಮತ್ತು 33.1 ಓವರ್‌ಗಳಲ್ಲಿ 114 (ಪರಪ್ಪ ಮಾರ್ಡಿ 21ಕ್ಕೆ 4)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.