ನವದೆಹಲಿ: ತನ್ನ ಆಧೀನದ ಪಬ್‌ಗಳ ಪ್ರಚಾರಕ್ಕೆ ತಮ್ಮ ಹೆಸರು ಬಳಸುವುದಕ್ಕೆ ತಡೆ ನೀಡಬೇಕು ಎಂಬ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿದೆ.
ಡಿಎಪಿ ಅಂಡ್ ಕಂಪೆನಿ ಎರಡು ಪಬ್‌ಗಳ ಪ್ರಚಾರಕ್ಕೆ ತಮ್ಮ ಹೆಸರು ಬಳಸುತ್ತಿದೆ ಎಂದು ಗಂಭೀರ್ ದೂರಿದ್ದರು. ಆದರೆ ಪಬ್ ಮಾಲೀಕರ ಹೆಸರು ಕೂಡ ಗೌತಮ್ ಗಂಭೀರ್ ಆಗಿರುವುದು ಗೊಂದಲಕ್ಕೆ ಕಾರಣ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.