ADVERTISEMENT

ಹಾಕಿ: ಆರ್ಮಿ ಇಲೆವೆನ್‌, ಐಒಬಿಗೆ ಜಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಚೆನ್ನೈ (ಪಿಟಿಐ): ಆರ್ಮಿ ಇಲೆವೆನ್‌ ಹಾಗೂ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ (ಐಒಬಿ) ತಂಡದವರು ಇಲ್ಲಿ ನಡೆಯುತ್ತಿರುವ 88ನೇ ಎಂಸಿಸಿ–ಮುರುಗಪ್ಪ ಹಾಕಿ ಟೂರ್ನಿಯಲ್ಲಿ ಜಯ ಗಳಿಸಿವೆ.

ಆರ್ಮಿ ಇಲೆವೆನ್‌ 4–1 ಗೋಲುಗಳಿಂದ ದಕ್ಷಿಣ ಮಧ್ಯ ರೈಲ್ವೆ ಎದುರೂ, ಐಒಬಿ 6–1 ಗೋಲುಗಳಿಂದ ಆಡಿಟ್‌ ಜನರಲ್‌ ಆಫೀಸ್‌ ವಿರುದ್ಧವೂ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.