ಚಿತ್ತಗಾಂಗ್ : ಸ್ಪಿನ್ನರ್ಗಳು ಮಾಡಿದ ಮೋಡಿಯ ಪರಿಣಾಮ ಆತಿಥೇಯ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ, ಮೊದಲ ಇನಿಂಗ್ಸ್: 129.5 ಓವರ್ಗಳಲ್ಲಿ 513; ಶ್ರೀಲಂಕಾ: ಮೊದಲ ಇನಿಂಗ್ಸ್ 9ಕ್ಕೆ 713 ಡಿಕ್ಲೇರ್ (ಧನಂಜಯ ಡಿ ಸಿಲ್ವಾ 173, ದಿನೇಶ್ ಚಾಂದಿಮಲ್ 87, ನಿರೋಷನ್ ಡಿಕ್ವೆಲ್ಲಾ 62; ಮೆಹದಿ ಹಸನ್ 174ಕ್ಕೆ3, ತೈಜುಲ್ ಇಸ್ಲಾಂ 219ಕ್ಕೆ4); ಬಾಂಗ್ಲಾದೇಶ, ಎರಡನೇ ಇನಿಂಗ್ಸ್: 26.5 ಓವರ್ಗಳಲ್ಲಿ 3ಕ್ಕೆ 81 (ತಮೀಮ್ ಇಕ್ಬಾಲ್ 41).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.