ADVERTISEMENT

ಅಜಿಂಕ್ಯ ರಹಾನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 12:36 IST
Last Updated 6 ಜೂನ್ 2019, 12:36 IST
   

ಅಜಿಂಕ್ಯ ರಹಾನೆ

ವಯಸ್ಸು: 30

ಬಲಗೈ ಬ್ಯಾಟ್ಸ್‌ಮನ್ (ಮಧ್ಯಮ ಕ್ರಮಾಂಕ)

ADVERTISEMENT

ಬಲಗೈ ಬೌಲರ್

ಸಾಧನೆ

ಪಂದ್ಯ: 90

ರನ್: 2962

ಶತಕ: 03

ಆರ್ಧಶತಕ : 24

ಬೌಂಡರಿ: 293

ಸಿಕ್ಸರ್: 33

ಸಾಮರ್ಥ್ಯ: ಮಧ್ಯಮಕ್ರಮಾಂಕದಲ್ಲಿ ಕೌಶಲ್ಯಪೂರ್ಣ ಬ್ಯಾಟ್ಸ್‌ಮನ್. ಉತ್ತಮ ಫೀಲ್ಡರ್. ಇಂಗ್ಲೆಂಡ್‌ನಲ್ಲಿ ಉತ್ತಮವಾಗಿ ಆಡಿರುವ ದಾಖಲೆ.

ಲೋಪ: ಗಾಯದ ಸಮಸ್ಯೆ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.