ADVERTISEMENT

Prajavani Celebrity | ಧೋನಿಯ ಸಾಮಿಪ್ಯವೇ ಅಮೋಘ ಅನುಭವ: ಕೌಶಿಕ್ ವಾಸುಕಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 5:39 IST
Last Updated 11 ಜೂನ್ 2023, 5:39 IST

ಕರ್ನಾಟಕ ಕ್ರಿಕೆಟ್ ಪರಂಪರೆಯ ಪುಟಗಳನ್ನು ತಿರುವಿಹಾಕಿದರೆ ಮಧ್ಯಮವೇಗದ ಬೌಲರ್‌ಗಳ ವೈಭವ ಕಣ್ಣಿಗೆ ಕಟ್ಟುತ್ತದೆ. ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಡೇವಿಡ್ ಜಾನ್ಸನ್, ದೊಡ್ಡಗಣೇಶ್, ವಿನಯಕುಮಾರ್, ಅಭಿಮನ್ಯು ಮಿಥುನ್, ಎಸ್. ಅರವಿಂದ್ ಅವರ ಆಟ ನೆನಪಿನಂಗಳದಲ್ಲಿ ನಲಿಯುತ್ತದೆ. ಸದ್ಯ ಕರ್ನಾಟಕ ತಂಡದ ಈ ಪರಂಪರೆಯ ಕೊಂಡಿಯಾಗಿ ಕೌಶಿಕ್ ವಾಸುಕಿ ಕಾಣುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಶಿಸ್ತಿನ ಬೌಲಿಂಗ್ ಮೂಲಕ ದೂಳೆಬ್ಬಿಸುತ್ತಿದ್ದಾರೆ. ಕ್ರಿಕೆಟ್‌ಗಾಗಿ ಎಂಜಿನಿಯರ್ ಉದ್ಯೋಗವನ್ನೂ ತ್ಯಜಿಸಿದ ಕೌಶಿಕ್ ಈಗ ರಾಜ್ಯ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ.

ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT