ಎಲ್ಲ ಮಾದರಿಯ ಕ್ರಿಕೆಟ್‌ಗೆ ಕಲಾತ್ಮಕ ಬ್ಯಾಟರ್ ಚೇತೇಶ್ವರ ಪೂಜಾರ ವಿದಾಯ ಸಲ್ಲಿಸಿದ್ದಾರೆ.
(ರಾಯಿಟರ್ಸ್ ಚಿತ್ರ)
37 ವರ್ಷದ ಪೂಜಾರ ಟೆಸ್ಟ್ ಪರಿಣಿತ ಬ್ಯಾಟರ್ ಎಂದೇ ಖ್ಯಾತಿ ಪಡೆದಿದ್ದರು.
103 ಟೆಸ್ಟ್ ಪಂದ್ಯಗಳಲ್ಲಿ 43.61ರ ಸರಾಸರಿಯಲ್ಲಿ 7195 ರನ್ ಪೇರಿಸಿದ್ದರು.
ಮೂರು ದ್ವಿಶತಕ ಹಾಗೂ 19 ಶತಕಗಳನ್ನು ಸಿಡಿಸಿದ್ದರು.
206 - ಟೆಸ್ಟ್‌ನಲ್ಲಿ ಪೂಜಾರ ಗಳಿಸಿದ ಗರಿಷ್ಠ ಸ್ಕೋರ್.
ಐದು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಕಲಾತ್ಮಕ ಬ್ಯಾಟಿಂಗ್ ಮೂಲಕ ತಮ್ಮ ಛಾಪು ಮೂಡಿಸಿದ್ದರು.
ಟೀಮ್ ಇಂಡಿಯಾದ ಹಲವು ಸ್ಮರಣೀಯ ಗೆಲುವುಗಳಲ್ಲಿ ಪೂಜಾರ ತಮ್ಮ ಪಾತ್ರ ನಿಭಾಯಿಸಿದ್ದಾರೆ.
ವಿರಾಟ್ ಕೊಹ್ಲಿ ಅವರೊಂದಿಗಿನ ಕ್ಷಣ
ಪೂಜಾರ, ಕೊಹ್ಲಿ, ರಹಾನೆ ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.