ADVERTISEMENT

ವಿಶ್ವಕಪ್‌–2019: ಮಹಾಮೇಳಕ್ಕೆ ಸಜ್ಜಾದ ಕ್ರೀಡಾಂಗಣಗಳು

​ಪ್ರಜಾವಾಣಿ ವಾರ್ತೆ
Published 28 ಮೇ 2019, 20:44 IST
Last Updated 28 ಮೇ 2019, 20:44 IST
   

ಐದನೇ ಬಾರಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ಇಂಗ್ಲೆಂಡ್‌ ದೇಶದ ಮೈದಾನಗಳು ಈಗ ಕಂಗೊಳಿಸುತ್ತಿವೆ. ಇಲ್ಲಿಯ ಪಿಚ್‌ಗಳು ವೇಗದ ಬೌಲ್ಂಗ್‌ಗೆ ಹೆಚ್ಚು ಅನುಕೂಲಕರವಾಗಿವೆ.ಪಿಚ್‌ ಮೇಲೆ ಚಂಡು ಹೆಚ್ಚು ಪುಟಿದು ಮೇಲೆಳುವುದರಿಂದ ಬೌಲರ್‌ಗಳಿಗೆ ಸ್ವಿಂಗ್, ಬೌನ್ಸರ್‌ ಎಸೆತಗಳನ್ನು ಹಾಕಲು ಸಹಕಾರಿಯಾಗಿರುತ್ತವೆ.

ಇದೀಗ ವಿಶ್ವಕಪ್‌ ಪಂದ್ಯಗಳಿಗೆ ಸಜ್ಜಾಗಿರುವ ಇಲ್ಲಿನ ಹನ್ನೊಂದು ಕ್ರೀಡಾಂಗಣಗಳ ಕುರಿತ ಮಾಹಿತಿ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT