ಚಿತ್ರಗಳಲ್ಲಿ ನೋಡಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಸರಣಿ ಜಯ
ಬ್ರಿಸ್ಬೇನ್: ಇಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್ಗಳಿಂದ ಮಣಿಸುವ ಮೂಲಕ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಗೆದ್ದುಕೊಂಡಿದೆ. ಜಯದ ಬಳಿಕ ಧ್ವಜ ಹಿಡಿದು ಟೀಮ್ ಇಂಡಿಯಾ ಆಟಗಾರರು ಸಂಭ್ರಮಾಚರಣೆ ಮಾಡಿದ್ದಾರೆ. ಆ ಅವಿಸ್ಮರಣೀಯ ಕ್ಷಣದ ಆಯ್ದ ಚಿತ್ರಗಳು ಇಲ್ಲಿವೆ.
ಪ್ರಜಾವಾಣಿ ವಾರ್ತೆ
Published 19 ಜನವರಿ 2021, 11:13 IST
Last Updated 19 ಜನವರಿ 2021, 11:13 IST
ಬ್ರಿಸ್ಬೇನ್ ಟೆಸ್ಟ್ ಜಯದ ಬಳಿಕ ಧ್ವಜ ಹಿಡಿದು ಟೀಮ್ ಇಂಡಿಯಾ ಸಂಭ್ರಮ: ಎಎಫ್ಪಿ ಚಿತ್ರ
ಜಯದ ಬಳಿ ಟೀಮ್ ಇಂಡಿಯಾ ಸಂಭ್ರಮ: ಎಎಫ್ಪಿ ಚಿತ್ರ
ಗೆಲುವಿನ ಬಳಿಕ ದೇವರಿಗೆ ಧನ್ಯವಾದ ಹೇಳುತ್ತಿರುವ ರಿಷಬ್ ಪಂತ್: ಎಎಫ್ಪಿ ಚಿತ್ರ
ಎಎಫ್ಪಿ ಚಿತ್ರ
ಐತಿಹಾಸಿಕ ಜಯದ ಬಳಿಕ ಗ್ರೂಪ್ ಫೊಟೊಗೆ ಪೋಸ್ ಕೊಟ್ಟ ಆಟಗಾರರು: ಎಎಫ್ಪಿ ಚಿತ್ರ
ಟೀಮ್ ಇಂಡಿಯಾ ಆಟಗಾರರಿಂದ ವಿಕೆಟ್ ಹಿಡಿದು ಸಂಭ್ರಮ : ಎಎಫ್ಪಿ ಚಿತ್ರ
ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಸಂಭ್ರಮ : ಎಎಫ್ಪಿ ಚಿತ್ರ
ಗೆಲುವಿನ ಬಳಿಕ ಮೈದಾನಕ್ಕೆ ಬಂದ ಸಿರಾಜ್: ಸೈನಿ, ಪಂತ್ ಜೊತೆ ಸಂಭ್ರಮಾಚರಣೆ: ರಾಯಿಟರ್ಸ್ ಚಿತ್ರ