ADVERTISEMENT

IPL 2021 | PBKS vs CSK: ಪಂಜಾಬ್‌ ವಿರುದ್ಧ ಗೆಲುವು; ಜಯದ ಹಾದಿಗೆ ಮರಳಿದ ಸೂಪರ್‌ ಕಿಂಗ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಐಪಿಎಲ್ 14ನೇ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 17:23 IST
Last Updated 16 ಏಪ್ರಿಲ್ 2021, 17:23 IST

ಸಿಎಸ್‌ಕೆ ತಂಡದ ಸಂಭ್ರಮ

ಚೆನ್ನೈಗೆ ಮೊದಲ ಗೆಲುವು

ಪಂಜಾಬ್‌ ವಿರುದ್ಧ ಚೆನ್ನೈಗೆ ಗೆಲುವು

ಪಂಜಾಬ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ಆರು ವಿಕೆಟ್‌ ಜಯ ಸಾಧಿಸಿದೆ.

ಚೆನ್ನೈ 15 ಓವರ್‌ ಅಂತ್ಯಕ್ಕೆ 102–4

ಚೆನ್ನೈ ಸೂಪರ್ ಕಿಂಗ್ಸ್‌ 15 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 102 ರನ್‌ ಗಳಿಸಿದೆ.

ಎರಡು ವಿಕೆಟ್‌ ಕಬಳಿಸಿದ ಮೊಹಮ್ಮದ್ ಶಮಿ

ಅಂಬಟಿ ರಾಯುಡು ಔಟ್‌

ಅಂಬಟಿ ರಾಯುಡು ರನ್‌ ಖಾತೆ ತೆರೆಯುವ ಮುನ್ನ ಮೊಹಮ್ಮದ್ ಶಮಿ ಪೆವಿಲಿಯನ್‌ ಹಾದಿ ತೋರಿಸಿದ್ದಾರೆ.

ADVERTISEMENT

ಸುರೇಶ್‌ ರೈನಾ ಔಟ್‌

ಸುರೇಶ್‌ ರೈನಾ 8 ರನ್‌ ಗಳಿಸಿ ಮೊಹಮ್ಮದ್ ಶಮಿ ಅವರಿಗೆ ವಿಕೆಟ್‌ ಒಪ್ಪಿಸಿದ್ದಾರೆ.

ಚೆನ್ನೈ 14 ಓವರ್‌ ಅಂತ್ಯಕ್ಕೆ 97–2

ಚೆನ್ನೈ ಸೂಪರ್ ಕಿಂಗ್ಸ್‌ 14 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 97 ರನ್‌ ಗಳಿಸಿದೆ.

ಚೆನ್ನೈ 13 ಓವರ್‌ ಅಂತ್ಯಕ್ಕೆ 95–2

ಚೆನ್ನೈ ಸೂಪರ್ ಕಿಂಗ್ಸ್‌ 13 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 95 ರನ್‌ ಗಳಿಸಿದೆ.

ಮೊಯಿನ್ ಅಲಿ ಭರ್ಜರಿ ಬ್ಯಾಟಿಂಗ್‌

ಮೊಯಿನ್ ಅಲಿ ಔಟ್‌

ಮೊಯಿನ್ ಅಲಿ 46 ರನ್‌ ಗಳಿಸಿ ಮುರುಗನ್ ಅಶ್ವಿನ್ ಅವರಿಗೆ ವಿಕೆಟ್‌ ಒಪ್ಪಿಸಿದ್ದಾರೆ.

ಚೆನ್ನೈ 12 ಓವರ್‌ ಅಂತ್ಯಕ್ಕೆ 84–1

ಚೆನ್ನೈ ಸೂಪರ್ ಕಿಂಗ್ಸ್‌ 12 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 84 ರನ್‌ ಗಳಿಸಿದೆ.

ಚೆನ್ನೈ 11 ಓವರ್‌ ಅಂತ್ಯಕ್ಕೆ 74–1

ಚೆನ್ನೈ ಸೂಪರ್ ಕಿಂಗ್ಸ್‌ 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 74 ರನ್‌ ಗಳಿಸಿದೆ.

ಫಫ್ ಡುಪ್ಲೆಸಿ ಉತ್ತಮ ಬ್ಯಾಟಿಂಗ್‌

ಚೆನ್ನೈ 10 ಓವರ್‌ ಅಂತ್ಯಕ್ಕೆ 64–1

ಚೆನ್ನೈ ಸೂಪರ್ ಕಿಂಗ್ಸ್‌ 10 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 64 ರನ್‌ ಗಳಿಸಿದೆ.

ಚೆನ್ನೈ 9 ಓವರ್‌ ಅಂತ್ಯಕ್ಕೆ 53–1

ಚೆನ್ನೈ ಸೂಪರ್ ಕಿಂಗ್ಸ್‌ 9 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 53 ರನ್‌ ಗಳಿಸಿದೆ.

ಚೆನ್ನೈ 8 ಓವರ್‌ ಅಂತ್ಯಕ್ಕೆ 47–1

ಚೆನ್ನೈ ಸೂಪರ್ ಕಿಂಗ್ಸ್‌ 8 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 47 ರನ್‌ ಗಳಿಸಿದೆ.

ಚೆನ್ನೈ 7 ಓವರ್‌ ಅಂತ್ಯಕ್ಕೆ 37–1

ಚೆನ್ನೈ ಸೂಪರ್ ಕಿಂಗ್ಸ್‌ 7 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 37 ರನ್‌ ಗಳಿಸಿದೆ.

ಚೆನ್ನೈ 6 ಓವರ್‌ ಅಂತ್ಯಕ್ಕೆ 32–1

ಚೆನ್ನೈ ಸೂಪರ್ ಕಿಂಗ್ಸ್‌ 6 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 32 ರನ್‌ ಗಳಿಸಿದೆ.

ಋತುರಾಜ್ ಗಾಯಕವಾಡ ಔಟ್‌

ಋತುರಾಜ್ ಗಾಯಕವಾಡ 5 ರನ್‌ ಗಳಿಸಿ ಅರ್ಷದೀಪ್ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

ಚೆನ್ನೈ 5 ಓವರ್‌ ಅಂತ್ಯಕ್ಕೆ 24–0

ಚೆನ್ನೈ ಸೂಪರ್ ಕಿಂಗ್ಸ್‌ 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 24 ರನ್‌ ಗಳಿಸಿದೆ.

ಎಂ.ಎಸ್‌.ಧೋನಿಗೆ 200ನೇ ಪಂದ್ಯ

ಚೆನ್ನೈ 4 ಓವರ್‌ ಅಂತ್ಯಕ್ಕೆ 22–0

ಚೆನ್ನೈ ಸೂಪರ್ ಕಿಂಗ್ಸ್‌ 4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 22 ರನ್‌ ಗಳಿಸಿದೆ.

ಚೆನ್ನೈ 3 ಓವರ್‌ ಅಂತ್ಯಕ್ಕೆ 8–0

ಚೆನ್ನೈ ಸೂಪರ್ ಕಿಂಗ್ಸ್‌ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 8 ರನ್‌ ಗಳಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ 2 ಓವರ್‌ ಅಂತ್ಯಕ್ಕೆ 4–0

ಚೆನ್ನೈ ಸೂಪರ್ ಕಿಂಗ್ಸ್‌ 2 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಗಳಿಸಿದೆ.

ಚೆನ್ನೈ ಮೊದಲ ಓವರ್‌ ಅಂತ್ಯಕ್ಕೆ 2–0

ಚೆನ್ನೈ ಸೂಪರ್ ಕಿಂಗ್ಸ್‌ 1 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 2 ರನ್‌ ಗಳಿಸಿದೆ.

ದೀಪಕ್‌ ಚಾಹರ್‌ಗೆ 4 ವಿಕೆಟ್‌

ಜಡೇಜ ಕ್ಯಾಚ್‌

ಪಂಜಾಬ್‌ ಕಿಂಗ್ಸ್‌ 20 ಓವರ್‌ ಅಂತ್ಯಕ್ಕೆ 106/8

ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 106 ರನ್‌ ಗಳಿಸಿದೆ.

ಶಾರೂಕ್ ಖಾನ್ ಔಟ್‌

ಶಾರೂಕ್ ಖಾನ್ 47 ರನ್‌ ಗಳಿಸಿ ಸ್ಯಾಮ್‌ ಕರನ್‌ಗೆ ವಿಕೆಟ್‌ ಒಪ್ಪಿಸಿದರು.

ಪಂಜಾಬ್‌ ಕಿಂಗ್ಸ್‌ 19 ಓವರ್‌ ಅಂತ್ಯಕ್ಕೆ 100/7

ಪಂಜಾಬ್‌ ಕಿಂಗ್ಸ್‌ 19 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 100 ರನ್‌ ಗಳಿಸಿದೆ.

ಪಂಜಾಬ್‌ ಕಿಂಗ್ಸ್‌ 18 ಓವರ್‌ ಅಂತ್ಯಕ್ಕೆ 96/7

ಪಂಜಾಬ್‌ ಕಿಂಗ್ಸ್‌ 18 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 96 ರನ್‌ ಗಳಿಸಿದೆ.

ಮುರುಗನ್ ಅಶ್ವಿನ್ ಔಟ್‌

ಮುರುಗನ್ ಅಶ್ವಿನ್ ಆರು ರನ್‌ ಗಳಿಸಿ ಔಟ್‌ ಆಗಿದ್ದಾರೆ.

ಪಂಜಾಬ್‌ ಕಿಂಗ್ಸ್‌ 17 ಓವರ್‌ ಅಂತ್ಯಕ್ಕೆ 87/7

ಪಂಜಾಬ್‌ ಕಿಂಗ್ಸ್‌ 17 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 87 ರನ್‌ ಗಳಿಸಿದೆ.

ಪಂಜಾಬ್‌ ಕಿಂಗ್ಸ್‌ 16 ಓವರ್‌ ಅಂತ್ಯಕ್ಕೆ 81/6

ಪಂಜಾಬ್‌ ಕಿಂಗ್ಸ್‌ 16 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 81 ರನ್‌ ಗಳಿಸಿದೆ.

ಪಂಜಾಬ್‌ ಕಿಂಗ್ಸ್‌ 15 ಓವರ್‌ ಅಂತ್ಯಕ್ಕೆ 73/6

ಪಂಜಾಬ್‌ ಕಿಂಗ್ಸ್‌ 15 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 73 ರನ್‌ ಗಳಿಸಿದೆ.

ಚಾಹರ್‌ಗೆ ರವಿಶಾಸ್ತ್ರಿ ಮೆಚ್ಚುಗೆ

ಪಂಜಾಬ್‌ 13 ಓವರ್‌ ಅಂತ್ಯಕ್ಕೆ 61/6

ಪಂಜಾಬ್‌ ಕಿಂಗ್ಸ್‌ 13 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 61 ರನ್‌ ಗಳಿಸಿದೆ.

ಜೇ ರಿಚರ್ಡ್ಸನ್ ಔಟ್

ಜೇ ರಿಚರ್ಡ್ಸನ್ 15 ರನ್‌ ಗಳಿಸಿ ಮೊಯಿನ್‌ ಅಲಿಗೆ ವಿಕೆಟ್‌ ಒಪ್ಪಿಸಿದ್ದಾರೆ.

ಪಂಜಾಬ್‌ 11 ಓವರ್‌ ಅಂತ್ಯಕ್ಕೆ 52/5

ಪಂಜಾಬ್‌ ಕಿಂಗ್ಸ್‌ 11 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 52 ರನ್‌ ಗಳಿಸಿದೆ.

ಪಂಜಾಬ್‌ 10 ಓವರ್‌ ಅಂತ್ಯಕ್ಕೆ 48/5

ಪಂಜಾಬ್‌ ಕಿಂಗ್ಸ್‌ 10 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 48 ರನ್‌ ಗಳಿಸಿದೆ.

ಪಂಜಾಬ್‌ 9 ಓವರ್‌ ಅಂತ್ಯಕ್ಕೆ 45/5

ಪಂಜಾಬ್‌ ಕಿಂಗ್ಸ್‌ 9 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 45 ರನ್‌ ಗಳಿಸಿದೆ.

ಪಂಜಾಬ್‌ 7 ಓವರ್‌ ಅಂತ್ಯಕ್ಕೆ 26/5

ಪಂಜಾಬ್‌ ಕಿಂಗ್ಸ್‌ 7 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 26 ರನ್‌ ಗಳಿಸಿದೆ.

ಪಂಜಾಬ್‌ ಬ್ಯಾಟಿಂಗ್‌ ವೈಫಲ್ಯ

ಪಂಜಾಬ್‌ ಕಿಂಗ್ಸ್‌, ಚೆನ್ನೈ ವಿರುದ್ಧ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದೆ.

ದೀಪಕ್ ಹೂಡಾ ಔಟ್‌

10 ರನ್‌ ಗಳಿಸಿ ದೀಪಕ್‌ ಹೂಡಾ ಅವರು ದೀಪಕ್‌ ಚಾಹರ್‌ಗೆ ವಿಕೆಟ್‌ ಒಪ್ಪಿಸಿದರು.

ಪವರ್ ಪ್ಲೇಯಲ್ಲಿ ಚೆನ್ನೈನದ್ದೇ ಆಟ

ಪವರ್ ಪ್ಲೇಯಲ್ಲಿ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಉತ್ತಮ ಪ್ರದರ್ಶನ ತೋರಿದೆ.

ಸಿಎಸ್‌ಕೆ ಆಟಗಾರರ ಸಂಭ್ರಮ

ಮಿಂಚುವ ನಿರೀಕ್ಷೆಯಲ್ಲಿ ದೀಪಕ್ ಹೂಡಾ

ದೀಪಕ್ ಹೂಡಾ 9 ರನ್‌ ಹಾಗೂ ಶಾರೂಕ್ ಖಾನ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಪಂಜಾಬ್‌ 5 ಓವರ್‌ ಅಂತ್ಯಕ್ಕೆ 19/4

ಪಂಜಾಬ್‌ ಕಿಂಗ್ಸ್‌ 5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 19 ರನ್‌ ಗಳಿಸಿದೆ.

ನಿಕೊಲಸ್ ಪೂರನ್ ಔಟ್‌

ನಿಕೊಲಸ್ ಪೂರನ್ ಅವರು ರನ್‌ ಖಾತೆ ತೆರೆಯುವ ಮುನ್ನವೇ ದೀಪಕ್‌ ಚಾಹರ್‌ ಪೆವಿಲಿಯನ್‌ ದಾರಿ ತೋರಿದರು.

ಕ್ರಿಸ್ ಗೇಲ್ ಔಟ್

ಕ್ರಿಸ್‌ ಗೇಲ್‌ 10 ರನ್‌ ಗಳಿಸಿ ದೀಪಕ್‌ ಚಾಹರ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

ಪಂಜಾಬ್‌ ನಾಲ್ಕು ಓವರ್‌ ಅಂತ್ಯಕ್ಕೆ 18 / 2

ಪಂಜಾಬ್‌ ಮೂರು ಓವರ್‌ ಅಂತ್ಯಕ್ಕೆ 17/2

ಪಂಜಾಬ್‌ ಕಿಂಗ್ಸ್‌ ಮೂರು ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 17 ರನ್‌ ಗಳಿಸಿದೆ.

ಕೆ.ಎಲ್‌.ರಾಹುಲ್‌ ಔಟ್‌

ದೀಪಕ್‌ ಚಾಹರ್‌ ಎಸೆದ ಮೂರನೇ ಓವರ್‌ನಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ 5 ರನ್‌ ಗಳಿಸಿ ರನೌಟ್‌ ಆಗಿದ್ದಾರೆ.

ಎರಡು ಓವರ್‌ ಅಂತ್ಯಕ್ಕೆ ಪಂಜಾಬ್‌ 7ಕ್ಕೆ 1 ವಿಕೆಟ್‌

ಎರಡು ಓವರ್‌ ಅಂತ್ಯಕ್ಕೆ ಪಂಜಾಬ್‌ 7 ರನ್‌ ಗಳಿಸಿ 1 ವಿಕೆಟ್‌ ಕಳೆದುಕೊಂಡಿದೆ.

ಮಯಂಕ್ ಅಗರವಾಲ್ ಔಟ್‌

ದೀಪಕ್ ಚಾಹರ್‌ ಎಸೆದ ಮೊದಲ ಓವರ್‌ನಲ್ಲಿ ನಾಲ್ಕನೇ ಎಸೆತದಲ್ಲಿ ಕನ್ನಡಿಗ ಮಯಂಕ್‌ ಅಗರವಾಲ್‌ ಔಟ್‌ ಆಗಿದ್ದಾರೆ.

ತಂಡಗಳು ಇಂತಿವೆ

ಸಿಎಸ್‌ಕೆ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ

ಪಂಜಾಬ್‌ ವಿರುದ್ಧ ಟಾಸ್‌ ಗೆದ್ದ ಚೆನ್ನೈ; ಬೌಲಿಂಗ್‌ ಆಯ್ಕೆ

ಪಂಜಾಬ್‌ ಕಿಂಗ್ಸ್‌ ವಿರುದ್ಧ ಟಾಸ್‌ ಗೆದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಭರ್ಜರಿ ಬ್ಯಾಟಿಂಗ್‌ನತ್ತ ದೀಪಕ್ ಹೂಡಾ ಚಿತ್ತ

ಇಂದಿನ ಪಂದ್ಯದಲ್ಲಿ ಗೆಲುವು ಯಾರಿಗೆ?

ಪಂಜಾಬ್ ಪರ ಅರ್ಷದೀಪ್ ಸಿಂಗ್ ಮೇಲೆ ನಿರೀಕ್ಷೆ

ಸಿಎಸ್‌ಕೆ ಪರ ರೈನಾ ಮೇಲೆ ಹೆಚ್ಚು ನಿರೀಕ್ಷೆ

ತಂಡಗಳ ಬಲಾಬಲ ಇಂತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.