ADVERTISEMENT

ಅಸ್ಗರ್‌ ಆಲ್‌ರೌಂಡ್‌ ಆಟ

ಕೆಎಸ್‌ಸಿಎ ಮೆಟ್ರೊ ಶೀಲ್ಡ್‌ ಕ್ರಿಕೆಟ್‌ ಟೂರ್ನಿ: ಒಡೆಯರ್‌ ಕ್ಲಬ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 5:53 IST
Last Updated 2 ಆಗಸ್ಟ್ 2019, 5:53 IST

ಬೆಂಗಳೂರು: ಅಸ್ಗರ್‌ ಪಾಷಾ (39ಕ್ಕೆ6) ಮತ್ತು (28 ರನ್‌) ಅವರ ಆಲ್‌ರೌಂಡ್‌ ಆಟದ ಬಲದಿಂದ ಒಡೆಯರ್‌ ಕ್ಲಬ್‌ ತಂಡ ಕೆಎಸ್‌ಸಿಎ ಮೆಟ್ರೊ ಶೀಲ್ಡ್‌, ಗುಂಪು–1, ಡಿವಿಷನ್‌–4ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 19ರನ್‌ಗಳಿಂದ ಮಲ್ಲೇಶ್ವರಂ ಯುನೈಟೆಡ್‌ ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಒಡೆಯರ್‌ ಕ್ಲಬ್‌: 43.1 ಓವರ್‌ಗಳಲ್ಲಿ 165 (ಎನ್‌.ಚಂದನ್‌ 30, ಅಸ್ಗರ್‌ ಪಾಷಾ 28; ನಿಶೀತ್‌ ಎ.ದೋಶಿ 27ಕ್ಕೆ2, ಜೆ.ತೇಜಸ್‌ 29ಕ್ಕೆ3). ಮಲ್ಲೇಶ್ವರಂ ಯುನೈಟೆಡ್‌ ಕ್ಲಬ್‌: 37.3 ಓವರ್‌ಗಳಲ್ಲಿ 146 (ಭೂಷಣ್‌ ರಾವ್‌ 58, ನಿಶೀತ್‌ ಎ.ದೋಶಿ 40; ಅಸ್ಗರ್‌ ಪಾಷಾ 39ಕ್ಕೆ6, ಮೊಹ್ಸಿನ್‌ ಖಾನ್‌ 31ಕ್ಕೆ2, ಎನ್‌.ಚಂದನ್‌ 5ಕ್ಕೆ2). ಫಲಿತಾಂಶ: ಒಡೆಯರ್‌ ಕ್ಲಬ್‌ಗೆ 19ರನ್‌ ಗೆಲುವು.

ಎಲೀಟ್‌ ಬ್ಲೂಸ್‌ ಕ್ಲಬ್‌: 49.4 ಓವರ್‌ಗಳಲ್ಲಿ 226 (ಜಿ.ರಾಜೇಶ್‌ 48, ಎನ್‌.ಎಲ್‌.ಅರ್ಜುನ್‌ ಕಾಂತ್‌ 34, ಕೇಶವ ಕುಮಾರ 44; ಕೆ.ಎಸ್‌.ಸೋಮಶೇಖರ ಮೂರ್ತಿ 57ಕ್ಕೆ3, ಶಾ ಮುದಾಶಿರ್‌ ಉದ್ದೀನ್‌ 38ಕ್ಕೆ5, ಸೈಯದ್‌ ಆಸೀಫ್‌ ಪಾಷಾ 34ಕ್ಕೆ2). ಸಿಲ್ಕಿ ಟೌನ್‌ ಕ್ಲಬ್‌, ಚನ್ನಪಟ್ಟಣ: 38.3 ಓವರ್‌ಗಳಲ್ಲಿ 5 ವಿಕೆಟ್‌ಗೆ 228 (ಎಲ್‌.ಎಸ್‌.ಅರ್ಜುನ್‌ ಔಟಾಗದೆ 75, ಎಚ್‌.ವೆಂಕಟೇಶ್‌ 30, ಶಾ ಮುದಾಶಿರ್‌ ಉದ್ದೀನ್‌ 38, ಕೆ.ಎಸ್‌.ಸೋಮಶೇಖರ ಮೂರ್ತಿ 47; ಕುಂದಾಮೀರ್‌ ಮತೀನ್‌ 28ಕ್ಕೆ2). ಫಲಿತಾಂಶ: ಸಿಲ್ಕಿ ಟೌನ್‌ಗೆ 5 ವಿಕೆಟ್‌ ಗೆಲುವು.

ADVERTISEMENT

ಮರ್ಚೆಂಟ್ಸ್‌ ಕ್ಲಬ್‌ (2): 50 ಓವರ್‌ಗಳಲ್ಲಿ 7 ವಿಕೆಟ್‌ಗೆ 242 (ರಾಹುಲ್‌ ಕುಮಾರ್‌ 114; ಶಾಬಾಜ್‌ ಪಾಷಾ 35, ಚೇತನ್‌ ಮಣಿ 30; ಬಿ.ಆರ್‌.ಕಾರ್ತಿಕ್‌ 43ಕ್ಕೆ2). ಸ್ಟ್ಯಾಂಡರ್ಡ್‌ ಕ್ಲಬ್‌: 42.5 ಓವರ್‌ಗಳಲ್ಲಿ 6 ವಿಕೆಟ್‌ಗೆ 244 (ಕೆ.ಸಿ.ಕಿಶನ್‌ 43, ಎಂ.ಪಿ.ಸಾಯಿ ಕೃಷ್ಣನ್‌ 30, ಹರ್ಷಿತ್‌ ಪೂಜಾರಿ ಔಟಾಗದೆ 58, ಬಿ.ಆರ್‌.ಕಾರ್ತಿಕ್‌ 51, ಎಂ.ವಿಜಯಕುಮಾರ್‌ ಔಟಾಗದೆ 34). ಫಲಿತಾಂಶ: ಸ್ಟ್ಯಾಂಡರ್ಡ್‌ ಕ್ಲಬ್‌ಗೆ 4 ವಿಕೆಟ್‌ ಜಯ.

ಫ್ರೀಲ್ಯಾನ್ಸರ್ಸ್‌ ಕ್ಲಬ್‌: 29.5 ಓವರ್‌ಗಳಲ್ಲಿ 66 (ರಾಕೇಶ್‌ ಪಟೇಲ್‌ 17ಕ್ಕೆ2, ಅನುಜ್‌ ರಾಜ್‌ 15ಕ್ಕೆ2, ನೀರವ್‌ ವರ್ಮಾ 6ಕ್ಕೆ3, ಶಿವಕುಮಾರ 10ಕ್ಕೆ3). ಪಾಲಾರ್ ಸ್ಪೋರ್ಟ್ಸ್‌ ಕ್ಲಬ್‌, ಕೋಲಾರ: 6.1 ಓವರ್‌ಗಳಲ್ಲಿ 2 ವಿಕೆಟ್‌ಗೆ 68. ಫಲಿತಾಂಶ: ಪಾಲಾರ್‌ ಸ್ಪೋರ್ಟ್ಸ್‌ಗೆ 8 ವಿಕೆಟ್‌ಗೆ ಗೆಲುವು.

ಯಂಗ್‌ ಲಯನ್ಸ್‌ ಕ್ಲಬ್‌: 41.5 ಓವರ್‌ಗಳಲ್ಲಿ 245 (ದೀಪಕ್‌ ಶಂಕರ್‌ 52, ಎನ್‌.ಗೋಪಿನಾಥ್‌ ಸಾಂಡ್ರಾ 46, ಸಿ.ಸಂಜಯ್‌ ಅಶ್ವಿನ್‌ 36, ಮನೀಷ್‌ ಕುಮಾರ್‌ 37; ಅಭಿನವ್‌ ಜಿ.ಜೇಕಬ್‌ 58ಕ್ಕೆ4, ಎಸ್‌.ಸುಜಯ್‌ 44ಕ್ಕೆ2, ಎಲ್‌.ಹೇಮಂತ್‌ ಕುಮಾರ್‌ 30ಕ್ಕೆ2). ಶಾಂತಿನಗರ ಕ್ರಿಕೆಟರ್ಸ್‌: 42 ಓವರ್‌ಗಳಲ್ಲಿ 9 ವಿಕೆಟ್‌ಗೆ 231 (ಪ್ರೀತೇಶ್‌ ಸುಹಾಸ್‌ ಇಂಗಳೆ 58, ದರ್ಶನ್‌ ನಾಯಕ್‌ 73; ಆದಿತ್ಯ ಮಣಿ 38ಕ್ಕೆ4, ಕೆ.ಬಿ.ತಿಮ್ಮಯ್ಯ 44ಕ್ಕೆ2, ಕೆ.ಎಂ.ಪ್ರವೇಶ್‌ 31ಕ್ಕೆ2). ಫಲಿತಾಂಶ: ಯಂಗ್‌ ಲಯನ್ಸ್‌ಗೆ 14ರನ್‌ ಗೆಲುವು.

ಭಾರತ್‌ ಕ್ಲಬ್‌: 46.4 ಓವರ್‌ಗಳಲ್ಲಿ 276 (ಅಜಯ್‌ ಗೌಡ 49, ಸಿ.ಎಸ್.ಯತಿರಾಜ್‌ 53, ಸುಮೇದ್‌ ಎಸ್‌.ರಾವ್‌ 31, ಎಸ್‌.ಬಿ.ವಿನೋದ್‌ 43; ಸಿ.ಆರ್‌.ಪ್ರಸನ್ನ 50ಕ್ಕೆ3, ಎಸ್‌.ಶೇಖರ್‌ 71ಕ್ಕೆ3).

ಗ್ಯಾರಿ ಕ್ರಿಕೆಟರ್ಸ್‌: 46.5 ಓವರ್‌ಗಳಲ್ಲಿ 137 (ಗೌತಮ್‌ ಆರ್‌.ರೆಡ್ಡಿ 37; ಟಿ.ಎಂ.ತರುಣ್‌ 18ಕ್ಕೆ5). ಫಲಿತಾಂಶ: ಭಾರತ್‌ ಕ್ಲಬ್‌ಗೆ 139ರನ್‌ ಜಯ.

ವಿಕ್ರಂ ಕ್ಲಬ್‌: 49.3 ಓವರ್‌ಗಳಲ್ಲಿ 229 (ಆಕಾಶ್‌ 33, ಪಿ.ಗಣೇಶ್‌ 68, ಭರತ್ ಬಿ.ಬಡಿಗೇರ್‌ 33; ನಿಖಿಲ್‌ ನಾಯ್ಕ 38ಕ್ಕೆ3, ಬಿ.‍ಪ್ರಶಾಂತ್‌ 45ಕ್ಕೆ2, ದೀಪಕ್‌ ಶ್ರೀಧರ್‌ 50ಕ್ಕೆ2). ಸಂಗಂ ಕ್ರಿಕೆಟ್‌ ಸಂಸ್ಥೆ: 40.3 ಓವರ್‌ಗಳಲ್ಲಿ 124 (ಮಿಥಿನ್‌ ಎಸ್‌.ಪಾಟೀಲ 29, ಭರತ್‌ ಬಿ.ಬಡಿಗೇರ್‌ 16ಕ್ಕೆ2, ಬೆನೆಡಿಕ್ಟ್‌ ರಾಜ್‌ ಬಡಿಗೇರ್‌ 22ಕ್ಕೆ2, ಎಸ್‌.ವಿವೇಕ್‌ 27ಕ್ಕೆ4). ಫಲಿತಾಂಶ: ವಿಕ್ರಂ ಕ್ಲಬ್‌ಗೆ 105ರನ್‌ ಗೆಲುವು.

ನ್ಯಾಷನಲ್‌ ಯುನೈಟೆಡ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 218 (ದಿಲೀಪ್‌ ಸಿಂಘಿ 38, ದೀಪಕ್‌ ಉಗ್ರಪ್ಪ 39, ಕೆ.ಪಿ.ಜೆಫಿನ್‌ 39; ವಿ.ಬಿ.ಯಲಗುರೇಶ್‌ 39ಕ್ಕೆ3, ಪ್ರಕಾಶ್‌ ಚೆನ್ನಯ್ಯ 35ಕ್ಕೆ2). ಜಯನಗರ ಕೋಲ್ಟ್ಸ್‌: 40.5 ಓವರ್‌ಗಳಲ್ಲಿ 3 ವಿಕೆಟ್‌ಗೆ 197 (ಸಚಿನ್‌ ಆರ್‌.ಗಣಕಲ್‌ 42, ಕೌಶಿಕ್‌ ಉಡುಪ 67, ವಿಠಲ್‌ ಹಬೀಬ್‌ 56). ಫಲಿತಾಂಶ: ಜಯನಗರ ಕೋಲ್ಟ್ಸ್‌ಗೆ 7 ವಿಕೆಟ್‌ ಜಯ. (ಮಳೆಯ ಕಾರಣ ಜಯನಗರ ಗೆಲುವಿಗೆ 45 ಓವರ್‌ಗಳಲ್ಲಿ 196 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.