ADVERTISEMENT

ದೀಪ್, ರಾಜ್‌ ಬೌಲಿಂಗ್‌ ಮೋಡಿ

ಕೆಎಸ್‌ಸಿಎ ಕಪ್‌ 16 ವರ್ಷದೊಳಗಿನವರ ಶಾಲಾ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 16:15 IST
Last Updated 24 ಡಿಸೆಂಬರ್ 2018, 16:15 IST

ಬೆಂಗಳೂರು: ದೀಪ್‌ ಸುರಾನ (14ಕ್ಕೆ5) ಮತ್ತು ರಾಜ್‌ ಮಹಾದೇವ್‌ (31ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಬಿ.ಜಿ.ಎಸ್‌.ನ್ಯಾಷನಲ್‌ ಪಬ್ಲಿಕ್‌ ಶಾಲೆ ತಂಡ ಕೆಎಸ್‌ಸಿಎ ಕಪ್‌ 16 ವರ್ಷದೊಳಗಿನವರ ಗುಂಪು–1, ಡಿವಿಷನ್‌–3ರ ಶಾಲಾ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಎರಡು ವಿಕೆಟ್‌ಗಳಿಂದ ವೀನಸ್‌ ಇಂಟರ್‌ನ್ಯಾಷನಲ್‌ ಶಾಲೆ ತಂಡವನ್ನು ಸೋಲಿಸಿದೆ.

ಸಂಕ್ಷಿಪ್ತ ಸ್ಕೋರ್: ವೀನಸ್‌ ಇಂಟರ್‌ನ್ಯಾಷನಲ್‌ ಶಾಲೆ: 34.3 ಓವರ್‌ಗಳಲ್ಲಿ 108 (ಮೋಹಿತ್‌ ಜೈನ್‌ 44; ರಾಜ್‌ ಮಹಾದೇವ್‌ 31ಕ್ಕೆ4, ದೀಪ್‌ ಸುರಾನ 14ಕ್ಕೆ5). ಬಿ.ಜಿ.ಎಸ್‌.ನ್ಯಾಷನಲ್‌ ಪಬ್ಲಿಕ್‌ ಶಾಲೆ: 37 ಓವರ್‌ಗಳಲ್ಲಿ 8 ವಿಕೆಟ್‌ಗೆ 110 (ರಾಜ್‌ ಮಹಾದೇವ್‌ ಔಟಾಗದೆ 21; ಚಿರಾಗ್‌ 21ಕ್ಕೆ2, ಪಿ.ಆಯುಷ್‌ 22ಕ್ಕೆ2). ಫಲಿತಾಂಶ: ಬಿ.ಜಿ.ಎಸ್‌.ನ್ಯಾಷನಲ್‌ ಪಬ್ಲಿಕ್‌ ಶಾಲೆಗೆ ಎರಡು ವಿಕೆಟ್‌ ಗೆಲುವು.

ಜೆಎಸ್‌ಎಸ್‌ ಪಬ್ಲಿಕ್‌ ಶಾಲೆ, ಎಚ್‌ಎಸ್‌ಆರ್‌ ಬಡಾವಣೆ: 40.3 ಓವರ್‌ಗಳಲ್ಲಿ 212 (ವಿಶಾಲ್‌ 61, ಎಸ್‌.ಆರ್‌.ಪ್ರಣವ್‌ 23, ಎ.ಹರ್ಷಿತ್‌ ಗೌಡ 21, ಅಖಿಲನ್‌ 29; ಉದಯ್‌ 21ಕ್ಕೆ2, ಸಾಗರ್‌ 31ಕ್ಕೆ3, ಪಿ.ಕಾರ್ತಿಕ್‌ 42ಕ್ಕೆ2). ಹೋಲಿ ಏಂಜಲ್ಸ್‌ ಪ್ರೌಢಶಾಲೆ: 45.4 ಓವರ್‌ಗಳಲ್ಲಿ 179 (ದಿವಿನ್‌ 20, ಮೋನಿಷ್‌ 22, ಉದಯ್‌ 23; ವಿಜಯ್‌ ಕಿಶೋರ್‌ 33ಕ್ಕೆ2, ಡಿ.ವಿಶಾಲ್‌ 37ಕ್ಕೆ2). ಫಲಿತಾಂಶ: ಜೆಎಸ್‌ಎಸ್‌ ಪಬ್ಲಿಕ್‌ ಶಾಲೆಗೆ 33ರನ್‌ ಜಯ.

ADVERTISEMENT

ಚಿನ್ಮಯ ವಿದ್ಯಾಲಯ: 44.4 ಓವರ್‌ಗಳಲ್ಲಿ 170 (ಪೃಥ್ವಿರಾಜ್‌ 86; ಅಕ್ಷರ್‌ 27ಕ್ಕೆ2, ಕೆ.ಮನ್ವೀರ್ 40ಕ್ಕೆ2, ಧಿಶಾನ್‌ 22ಕ್ಕೆ3). ಹೆಡ್‌ ಸ್ಟಾರ್ಟ್‌ ಎಜುಕೇಷನಲ್‌ ಅಕಾಡೆಮಿ: 32.3 ಓವರ್‌ಗಳಲ್ಲಿ 116 (ಕೆ.ಮನ್ವೀರ್‌ 35; ಯಶ್‌ರಾಜ್‌ 20ಕ್ಕೆ2, ತರುಣ್‌ 32ಕ್ಕೆ3, ರಿಷಭ್‌ 10ಕ್ಕೆ4). ಫಲಿತಾಂಶ: ಚಿನ್ಮಯ ವಿದ್ಯಾಲಯ ತಂಡಕ್ಕೆ 54ರನ್‌ ಗೆಲುವು.

ಪ್ರೆಸಿಡೆನ್ಸಿ ಶಾಲೆ, ಕಸ್ತೂರಿನಗರ: 48.4 ಓವರ್‌ಗಳಲ್ಲಿ 212 (ಪ್ರಥಮ್‌ 80, ಶಶಾಂಕ್‌ 23, ಎಸ್‌.ಚಿನ್ಮಯ್‌ 22, ರಿತಿನ್‌ 21; ಪುನೀಶ್‌ 38ಕ್ಕೆ3, ಪ್ರಿಯಾಂಶು 30ಕ್ಕೆ2, ಕೆ.ವಿಕಾಸ್‌ 37ಕ್ಕೆ2). ಬಿ.ಜಿ.ಎಸ್‌.ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಶಾಲೆ: 31 ಓವರ್‌ಗಳಲ್ಲಿ 5 ವಿಕೆಟ್‌ಗೆ 213 (ಪುನೀಶ್‌ 92, ಪ್ರಿಯಾಂಶು 57; ಲೋಕಾದಿತ್ಯ 27ಕ್ಕೆ3). ಫಲಿತಾಂಶ: ಬಿ.ಜಿ.ಎಸ್‌.ಶಾಲೆಗೆ 5 ವಿಕೆಟ್‌ ಜಯ.

ಕ್ರಿಸಲಿಸ್‌ ಹೈ, ಯಲಹಂಕ: 48.2 ಓವರ್‌ಗಳಲ್ಲಿ 150 (ಸರ್ವೇಶ್‌ 28, ನಾಗವರ್ಧನ್‌ 28, ಸೋಹನ್‌ 13ಕ್ಕೆ2, ಎ.ಬಿ.ವೇದಾಂತ್‌ 24ಕ್ಕೆ3). ಶ್ರೀ ಆರ್‌.ವಿ.ಶಾಲೆ, ಕೋಲಾರ: 39.2 ಓವರ್‌ಗಳಲ್ಲಿ 6 ವಿಕೆಟ್‌ಗೆ 154 (ಸೋಹನ್‌ 25, ಪಿ.ಕೃಷ್ಣ 31, ಕಾರ್ತಿಕ್‌ 28, ವೇದಾಂತ್‌ ಔಟಾಗದೆ 23; ನಾಗವರ್ಧನ್‌ 26ಕ್ಕೆ3, ಅರ್ಜುನ್‌ 27ಕ್ಕೆ2). ಫಲಿತಾಂಶ: ಆರ್‌.ವಿ.ಶಾಲೆಗೆ 4 ವಿಕೆಟ್‌ ಗೆಲುವು.

ಸಿಂಧಿ ಪ್ರೌಢ ಶಾಲೆ, ಹೆಬ್ಬಾಳ: 37.3 ಓವರ್‌ಗಳಲ್ಲಿ 125 (ಪಿ.ಮನು 32, ನಿಖಿಲ್‌ ಕೃಷ್ಣ 20, ಎನ್‌.ಗಗನ್‌ 34ಕ್ಕೆ2, ಹರಿಹರನ್‌ 29ಕ್ಕೆ2, ರಾಬಿನ್‌ 23ಕ್ಕೆ3, ಎಸ್‌.ಮಿಥುನ್‌ 33ಕ್ಕೆ2). ಐ.ಟಿ.ಐ ಸೆಂಟ್ರಲ್‌ ಶಾಲೆ: 25.1 ಓವರ್‌ಗಳಲ್ಲಿ 4 ವಿಕೆಟ್‌ಗೆ 126 (ದೇವ್‌ 21, ಮೋನಿಷ್‌ 25, ಎಸ್‌.ಮಿಥುನ್‌ ಔಟಾಗದೆ 50; ಸಿ.ಭರತ್‌ 12ಕ್ಕೆ2). ಫಲಿತಾಂಶ: ಐಟಿಐ ಶಾಲೆಗೆ 6 ವಿಕೆಟ್‌ ಜಯ.

ತತ್ವ ಶಾಲೆ: 32.3 ಓವರ್‌ಗಳಲ್ಲಿ 68 (ನಿತೇಶ್‌ 21; ಮಾಲತೇಶ್‌ 10ಕ್ಕೆ4, ಸೋಹನ್‌ 22ಕ್ಕೆ4). ಸ್ಕೂಲ್‌ ಆಫ್‌ ಇಂಡಿಯಾ: 17.3 ಓವರ್‌ಗಳಲ್ಲಿ 2 ವಿಕೆಟ್‌ಗೆ 69 (ಅಭಿಷೇಕ್‌ ಔಟಾಗದೆ 32). ಫಲಿತಾಂಶ: ಸ್ಕೂಲ್‌ ಆಫ್‌ ಇಂಡಿಯಾಗೆ 8 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.