ADVERTISEMENT

ಕ್ರಿಕೆಟ್‌: ಆದ್ಯಂತ ಶತಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 15:55 IST
Last Updated 19 ನವೆಂಬರ್ 2025, 15:55 IST
   

ಬೆಂಗಳೂರು: ಅಮೋಘ ಶತಕ ಗಳಿಸಿದ ಇ. ಆದ್ಯಂತ್ (110 ರನ್) ಅವರ ಆಟದ ಬಲ್ಇಂದ ಸಿಟಿ ಕ್ರಿಕೆಟರ್ಸ್ ತಂಡವು  ಮೆಟ್ರೊ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗ್ರೂಪ್ 1ರಿಂದ 4ನೇ ಡಿವಿಷನ್ ಲೀಗ್ ಮತ್ತು ನಾಕೌಟ್ ಕ್ರಿಕೆಟ್ ಟೂರ್ನಿಯಲ್ಲಿ ಚನ್ನಪಟ್ಟಣದ ಸಿಲ್ಕಿ ಟೌನ್ ಸಿಸಿ ವಿರುದ್ಧ 32 ರನ್‌ಗಳಿಂದ ಜಯಿಸಿತು. 

ಸಂಕ್ಷಿಪ್ತ ಸ್ಕೋರು: 

ಸಿಟಿ ಕ್ರಿಕೆಟರ್ಸ್‌ (1) 50 ಓವರ್‌ಗಳಲ್ಲಿ 8ಕ್ಕೆ 308 (ಇ. ಅದ್ಯಂತ್‌ 110, ಗಜೇಂದ್ರ ಭಂಡಾರಿ 64, ವಿನಯ್ ಬಿ.ಸಿ. 23, ಗೌರವ್ 28,  ಕುಶ್ಮಿತ್ ಡಿ.ಬಿ. 60ಕ್ಕೆ3, ಶಾ ಮುದಸ್ಸಿರ್ ಉದ್ದೀನ್ 35ಕ್ಕೆ2),  ಸಿಲ್ಕಿ ಟೌನ್ ಕ್ರಿಕೆಟ್ ಕ್ಲಬ್, ಚನ್ನಪಟ್ಟಣ: 50 ಓವರ್‌ಗಳಲ್ಲಿ 9ಕ್ಕೆ 276 (ಚಂದ್ರಶೇಖರ್ ಮೂರ್ತಿ 61, ಶಾ ಮುದಸ್ಸಿರ್ ಉದ್ದೀನ್  56, ಸೋಮಶೇಖರ ಮೂರ್ತಿ ಕೆ.ಎಸ್. 41, ಮೊಹಮ್ಮದ್ ಕಾಶಿಫ್  67; ಚೇತನ್ ಸಿ.ವಿ. 31ಕ್ಕೆ2, ಪ್ರಜ್ವಲ್ 41ಕ್ಕೆ3)  

ಫ್ರೆಂಡ್ಸ್‌ ಕ್ರಿಕೆಟರ್ಸ್:

36.3 ಓವರ್‌ಗಳಲ್ಲಿ 144 (ವಿಜಯ ರಾಮರಾಜು ಜಿ 38, ವಿಜಯಕುಮಾರ್ ಪಾಟೀಲ 33, ಆರ್. ಯುವರಾಜ್  29; ಡಾಮ್ನಿಕ್ ಫೆರ್ನಾಂಡಿಸ್ 16ಕ್ಕೆ2, ಶಮೀಕ್ ಕೊಲಂಬ್ಕರ್ 37ಕ್ಕೆ3, ತನು ಬಿ 32ಕ್ಕೆ2) ಸಫೈರ್ ಕ್ರಿಕೆಟ್ ಕ್ಲಬ್‌: 25 ಓವರ್‌ಗಳಲ್ಲಿ 5ಕ್ಕೆ146  (ಶಶಾಂಕ್ ಹುಲಮನಿ 23, ನಿತಿನ್ ಭಿಲ್ಲೆ ಔಟಾಗದೇ 43, ತ್ರಿವರ್ಣ ಸಾಗರ್ ಔಟಾಗದೇ 37; ಯಾಸೀರ್ ನಿಹಾಲ್ 40ಕ್ಕೆ4)  

ADVERTISEMENT

ಜೋಡಿಯಾಕ್ ಸಿಸಿ:

47.5 ಓವರ್‌ಗಳಲ್ಲಿ 194 (ಅಮರ್ ಎಸ್ವಿ 52, ಎಂ. ಪವನ್ ಯಾದವ್ 24, ಅಭಿಷೇಕ್ ಸೈನಿ 41, ಜೋಸೆಫ್ ಅನ್ನಪಲ್ಲಿ 28; ಸುಮುಖ ಪ್ರಭು 40ಕ್ಕೆ2, ನಿರ್ಮಲ್ ತೇಜಸ್ವಿ ಎಸ್ 25ಕ್ಕೆ3, ಪುರುಷೋತ್ತಮ್ ರಘು 24ಕ್ಕೆ2, ಇಶಾನ್ ಚನಾನಾ 31ಕ್ಕೆ3)  ಎಲೈಟ್ ಬ್ಲೂಸ್ ಸಿಸಿ: 42.3 ಓವರ್‌ಗಳಲ್ಲಿ 167 (ಗಗನದೀಪ್ ಎಚ್‌.ಬಿ.  41, ಪ್ರಸಾದ್ ಸುಗೂರ್ 24, ಸುಮುಖ ಪ್ರಭು 36, ಸುರೇಶ್ ಕೃಷ್ಣನ್ 44ಕ್ಕೆ5, ಮೋಹನ್ ಕೃಷ್ಣ 9ಕ್ಕೆ2) 

ವೈಎಫ್ಎ ಸ್ಪೋರ್ಟ್ಸ್ ಕ್ಲಬ್: 50 ಓವರ್‌ಗಳಲ್ಲಿ 8ಕ್ಕೆ 314 (ಸರ್ವಿತ್ ದುಬೆ 20, ಆದರ್ಶ್ ವಿ. ಹಿರೆಮಠ 74, ಹಾರ್ದಿಕ್ ರಾಘವ್ 69, ಗಂಗಾರಾಮ್ 56, ರಮೇಶ್ ಎಸ್ ಔಟಾಗದೇ 31, ಸಂಕೇತ್ ಶೆಟ್ಟಿ 39ಕ್ಕೆ2) ಯಂಗ್ ಪಯೋನಿಯರ್ ಸಿಸಿ: 45.3 ಓವರ್‌ಗಳಲ್ಲಿ 266 (ಆಯುಷ್ ಎಂ ಪಾಟೀಲ 114, ಸಿದ್ಧಾರ್ಥ್ ಗುರವ್ 22, ರಾಘವ್ ಎಂ 35, ಅರ್ಜುನ್ ಕುಮಾರ್ 21, ಪ್ರಿಯಾಂಶು ತ್ರಿಪಾಠಿ 41ಕ್ಕೆ3, ಹಾರ್ದಿಕ್ ರಾಘವ್ 35ಕ್ಕೆ3)  ವೈಎಫ್‌ಎಗೆ ಜಯ. 

ಕ್ರೆಸೆಂಟ್ ಕ್ರಿಕೆಟ್ ಕ್ಲಬ್ (1): 48.2 ಓವರ್‌ಗಳಲ್ಲಿ 233 (ಕಶಿಶ್ ಸಿ.ಎಚ್ 76, ಕೆ.ಎಲ್. ಚೇತನ್ 36, ಗೌತಮ್ ಆರ್ ರೆಡ್ಡಿ 24, ಎಸ್‌. ವಸಂತ್ ಕುಮಾರ್ 30; ಅವನೀಶ್ ಪೂಣಚ್ಚ 35ಕ್ಕೆ4, ರಾಜೀವ್ ಭಾಸ್ಕರ್ 48ಕ್ಕೆ3, ರಾಮ್ ಎನ್ ಚೌಹಾಣ್ 43ಕ್ಕೆ2) ಡಾಲ್ಫಿನ್ ಕ್ರಿಕೆಟರ್ಸ್: 39.4 ಓವರ್‌ಗಳಲ್ಲಿ 157 (ಯಶವಂತ್ ಪಟೇಲ್ 26, ವ್ರತೀನ್ ಪ್ರಶಾಂತ್ ಪಾಡಿ 21, ಸಾಯಿ ಅಖಿಲೇಶ್ ಬಿ 22, ಅಯಾನ್ ಶರ್ಮೋದ್ ಕುಮಾರ್ ಔಟಾಗದೇ 28; ನಿತೀಶ್ ಕುಮಾರ್ ಜಿ ವಿ 25ಕ್ಕೆ3, ಅಬ್ದುಲ್ ಬಾರಿ 25ಕ್ಕೆ3, ಪ್ರಣವ್ ಆರ್ ಬೇಲೂರ್ 20ಕ್ಕೆ2) ಕ್ರೆಸೆಂಟ್ ಸಿಸಿಗೆ ಜಯ. 

ಮರ್ಚಂಟ್ಸ್‌ ಕ್ರಿಕೆಟ್ ಕ್ಲಬ್ (2): 50 ಓವರ್‌ಗಳಲ್ಲಿ 7ಕ್ಕೆ291  (ಭರತ್ ಕಲಾಚಾರ್ 90, ಎನ್‌.ಜಿ. ಗೌತಮ್  56, ಮಿಲನ್ ಧಾಮಿ 22, ಎಸ್‌.ಜೆ. ಶಶಾಂಕ್  42 , ಅರುಣ್ ಎಂ 38,  ಜಹೂರ್ ಫಾರೂಕಿ 33ಕ್ಕೆ2, ಆರ್ ಪ್ರವೀಣ್ ಕುಮಾರ್ 62ಕ್ಕೆ3)  ಸದರ್ನ್‌ ಕ್ರಿಕೆಟರ್ಸ್: 32.2 ಓವರ್‌ಗಳಲ್ಲಿ 204 (ಡ್ಯೂಕ್ ಕಾವೇರಿ ಬಿ.ಪಿ. 39, ಮಂಜುನಾಥ ಟಿ 48, ವಿಕ್ರಮ್ ವೆಂಕಟೇಶ್ 78,  ಗೌತಮ್ ಎನ್‌.ಜೆ. 36ಕ್ಕೆ4, ಸಚಿನ್ ಹಂಡಿ 60ಕ್ಕೆ4)

ವಿಕ್ಟರಿ ಕ್ರಿಕೆಟ್ ಕ್ಲಬ್:

50 ಓವರ್‌ಗಳಲ್ಲಿ  6ಕ್ಕೆ 278 (ಪೃಥ್ವಿ ರಾಜ್ 69, ಅಭಿರಾಜ್ ಎಸ್ 111, ರಾಹುಲ್ ಎಸ್ ಔಟಾಗದೇ 30,  ಹೇಮಂತ್ ಎಂ 27; ಸಂಜು ಬಿಟಿ 37ಕ್ಕೆ2) ಜೈದುರ್ ಕ್ರಿಕೆಟರ್ಸ್: 48.3 ಓವರ್‌ಗಳಲ್ಲಿ 255 (ಎಂ.ಎಸ್. ಸಪ್ತಗಿರಿ 30, ಚಿರಂಜೀವಿ ನಾಗರಾಜ ರೆಡ್ಡಿ 72, ಕಿಶೋರ್ 58, ಸಂಜು ಬಿ.ಟಿ 24; ವಿಶ್ವೇಶ್ ಎಸ್ ಅಳಗುಂಡಗಿ 43ಕ್ಕೆ2, ಯಶ್ ಎಸ್ 57ಕ್ಕೆ2, ಹೇಮಂತ್ ಎಂ 31ಕ್ಕೆ4) 

ಮರ್ಚಂಟ್ ಸಿಸಿ (1) 44.5 ಓವರ್‌ಗಳಲ್ಲಿ 193 (ವೆಂಕಿ 83, ಸುಬ್ಬು ಪ್ರಸಾದ್ ಎಸ್ 44, ಜೂಡ್ ನಾಥನಿಲ್ 43ಕ್ಕೆ4, ಜಿನೇಶ್ ವಿ.ಆರ್. 45ಕ್ಕೆ2, ಅರ್ಪಿತ್ ರಾಜೀವ್ ನಾಗಾನಂದ್ 21ಕ್ಕೆ2) ಸೆಲೆಕ್ಟ್ ಕ್ರಿಕೆಟರ್ಸ್: 46.5 ಓವರ್‌ಗಳಲ್ಲಿ 9ಕ್ಕೆ 194 (ಅರ್ಪಿತ್ ರಾಜೀವ್ ನಾಗಾನಂದ್  78, ಜಿಮ್ಸನ್ ಜೆರೋಮ್ 32, ಸಾಯಿ ತೇಜಾ ತೊಕಲಾ 20, ಸುಬ್ಬು ಪ್ರಸಾದ್ ಎಸ್ 23ಕ್ಕೆ7) 

ಮಾಗಡಿ ಗಡಿ ಕ್ರಿಕೆಟ್ ಕ್ಲಬ್:  41.1 ಓವರ್‌ಗಳಲ್ಲಿ 193 (ಸರ್ಫರಾಜ್ ಎಂ ಇಲಾಬಾದ್ 44, ಚೇತನ್ ಜಯತೀರ್ಥ 53; ಕಿಶೋರ್ ಬಿ 38ಕ್ಕೆ2, ಮಯೂರ್ ಪೂಜಾರಿ 34ಕ್ಕೆ5) ಜೀವನ್‌ ಭೀಮಾ ನಗರ ಸಿಸಿ:  35.5 ಓವರ್‌ಗಳಲ್ಲಿ 7ಕ್ಕೆ 196 (ಆರವ್ ಬಜಾಜ್ 53, ಪ್ರೀತಮ್ ಪಿ 40, ಕಯಾನ್ ಅಬ್ಬಾಸ್ 51; ಶ್ರೀಹರಿ ಜಿ.ಎನ್ 55ಕ್ಕೆ2) 

ಸಿರು ಪಾರ್ಕ್ ಸ್ಪೋರ್ಟ್ಸ್ ಕ್ಲಬ್:

47.5 ಓವರ್‌ಗಳಲ್ಲಿ  256  (ಮಯೂರ್ ಬಿ 48, ವೇಣುಕುಮಾರ್ ಆರ್ 46, ನಿರಂಜನ್ ಎನ್ 32, ಸಂಜಯ್ ಗೋರೂರ್ ಅಜೇಯ 54; ಲಕ್ಷ್ಮಿ ಕಾಂತ್ 54ಕ್ಕೆ2, ಕಿಶೋರ್ ಎಸ್ 38ಕ್ಕೆ3, ಅಖಿಲ ರಾವ್ 13ಕ್ಕೆ2) ಬೆಂಗಳೂರು ಸ್ಟಾರ್ ಕ್ರಿಕೆಟ್ ಸಂಸ್ಥೆ: 47.1 ಓವರ್‌ಗಳಲ್ಲಿ 9ಕ್ಕೆ 259 (ವಿಜಯ್ ಕುಮಾರ್ ಕೆ 58, ಸುರೀನ್ ಎಂ.ಯು 107, ಅಖಿಲ್‌ ರಾವ್ 43, ಮೊಹಮ್ಮದ್ ಸೂಫಿಯಾನ್ ಷರೀಫ್ 44ಕ್ಕೆ2, ಸಂಜಯ್ ಗೋರೂರ್ 47ಕ್ಕೆ4, ನಿರಂಜನ್ ಎನ್ 38ಕ್ಕೆ2) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.