ADVERTISEMENT

ಕ್ರಿಕೆಟ್‌: ಕುಮಾರನ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2018, 18:03 IST
Last Updated 14 ಆಗಸ್ಟ್ 2018, 18:03 IST

ಬೆಂಗಳೂರು: ಎಸ್‌.ಆಶುತೋಷ್‌ (6ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌ (ಸಿಬಿಎಸ್‌ಇ) ತಂಡದವರು ಕೆಎಸ್‌ಸಿಎ ಕಪ್‌ಗಾಗಿ ನಡೆಯುತ್ತಿರುವ 16 ವರ್ಷದೊಳಗಿನವರ ಗುಂಪು–1, ಡಿವಿಷನ್‌–2ರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಆರ್ಮಿ ಪಬ್ಲಿಕ್‌ ಶಾಲೆ ಬಿ–42 ತಂಡವನ್ನು ಸೋಲಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಆರ್ಮಿ ಪಬ್ಲಿಕ್‌ ಶಾಲೆ ಬಿ–42: 17.4 ಓವರ್‌ಗಳಲ್ಲಿ 41 (ಎಸ್‌.ಆಶುತೋಷ್‌ 6ಕ್ಕೆ5, ಎಸ್‌.ಆರ್ಯನ್‌ 15ಕ್ಕೆ2).

ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌: 4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 42 (ಎಸ್‌.ಆರ್ಯನ್‌ ಔಟಾಗದೆ 21).

ADVERTISEMENT

ಫಲಿತಾಂಶ: ಶ್ರೀ ಕುಮಾರನ್‌ ಶಾಲೆಗೆ 10 ವಿಕೆಟ್‌ ಜಯ.

**

ಶ್ರೀ ಸ್ವಾಮಿ ನಾರಾಯಣ ಗುರುಕುಲ ಶಾಲೆ: 20 ಓವರ್‌ಗಳಲ್ಲಿ 66 (ಪಿ.ಸಿ.ಚೇತನ್‌ 6ಕ್ಕೆ3).

ತ್ರಿವೇಣಿ ಮೆಮೋರಿಯಲ್‌ ಟ್ರಸ್ಟ್‌: 20.4 ಓವರ್‌ಗಳಲ್ಲಿ 4 ವಿಕೆಟ್‌ಗೆ 67 (ಚಿರಾಗ್‌ ಸಿಂಗ್‌ 8ಕ್ಕೆ2).

ಫಲಿತಾಂಶ: ತ್ರಿವೇಣಿ ಟ್ರಸ್ಟ್‌ಗೆ 6 ವಿಕೆಟ್‌ ಜಯ.

**

ಕೆನ್‌ಶ್ರೀ ಶಾಲೆ: 44 ಓವರ್‌ಗಳಲ್ಲಿ 8 ವಿಕೆಟ್‌ಗೆ 253 (ಶಿವ್‌ ನವೀನ್‌ 66; ಆರ್‌.ಟಿ.ಸುಮೇದ್‌ ಔಟಾಗದೆ 49; ಆಕಾಶ್‌ ಆರ್‌.ಹೊಗಾಡೆ 39ಕ್ಕೆ3).

ಬಿ.ಪಿ.ಇಂಡಿಯನ್‌ ಪಬ್ಲಿಕ್‌ ಶಾಲೆ: 30.3 ಓವರ್‌ಗಳಲ್ಲಿ 131 (ಕೆ.ಚಿರಾಗ್‌ 30, ಭುವನ್‌ ಪ್ರಶಾಂತ್‌ 21; ಎಂ.ರಕ್ಷಣ್‌ 15ಕ್ಕೆ4).

ಫಲಿತಾಂಶ: ಕೆನ್‌ಶ್ರೀ ತಂಡಕ್ಕೆ 127ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.