ADVERTISEMENT

ಯಾರ್ಕ್‌ಶೈರ್‌ ಪರ ಅಶ್ವಿನ್‌ ಕಣಕ್ಕೆ

ಪಿಟಿಐ
Published 16 ಜನವರಿ 2020, 19:48 IST
Last Updated 16 ಜನವರಿ 2020, 19:48 IST
ಆರ್‌. ಅಶ್ವಿನ್‌
ಆರ್‌. ಅಶ್ವಿನ್‌   

ಲಂಡನ್‌ : ಭಾರತದ ಅನುಭವಿ ಆಫ್‌ ಸ್ಪಿನ್ನರ್‌ ರವಿ ಚಂದ್ರನ್‌ ಅಶ್ವಿನ್‌, ಈ ವರ್ಷದ ಇಂಗ್ಲಿಷ್‌ ಕೌಂಟಿ ಚಾಂಪಿಯನ್‌ಷಿಪ್‌ ನಲ್ಲಿ ಯಾರ್ಕ್‌ಶೈರ್‌ ತಂಡಕ್ಕೆ ಆಡಲಿದ್ದಾರೆ ಎಂದು ಕ್ಲಬ್‌ ಗುರುವಾರ ತಿಳಿಸಿದೆ.

ಮುಂಬರುವ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲಿರುವ 33 ವರ್ಷದ ಅಶ್ವಿನ್‌, ಯಾರ್ಕ್‌ಶೈರ್ ತಂಡದ ಪ್ರಮುಖ ಸ್ಪಿನ್ನರ್ ಆಗಲಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದ ಕೇಶವ ಮಹಾರಾಜ್‌ ಈ ಕ್ಲಬ್‌ ಸ್ಪಿನ್‌ ಅಸ್ತ್ರವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT