ADVERTISEMENT

ರಸ್ತೆ ಸುರಕ್ಷತಾ ಕ್ರಿಕೆಟ್ ಸರಣಿ ರದ್ದು

ಪಿಟಿಐ
Published 12 ಮಾರ್ಚ್ 2020, 19:32 IST
Last Updated 12 ಮಾರ್ಚ್ 2020, 19:32 IST

ಮುಂಬೈ: ರಸ್ತೆ ಸುರಕ್ಷತಾ ವಿಶ್ವ ಟ್ವೆಂಟಿ–20 ಟೂರ್ನಿಯನ್ನೂ ರದ್ದು ಮಾಡಲು ಗುರುವಾರ ನಿರ್ಧಾರ ಕೈಗೊಳ್ಳಲಾಗಿದೆ.

ಪುಣೆಯಲ್ಲಿ ನಡೆ ಯಲಿದ್ದ ಪಂದ್ಯಗಳನ್ನು, ಈ ಮೊದಲು ನವಿ ಮುಂಬೈಗೆ ಸ್ಥಳಾಂತರಿಸಲಾಗಿತ್ತು. ಮೊದಲು ಪ್ರೇಕ್ಷಕರಿಲ್ಲದೇ ನಡೆಸಲು ತೀರ್ಮಾನಿಸಲಾಯಿತು. ನಂತರ ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT