ಅಬುಧಾಬಿ: ಏಷ್ಯಾ ಕಪ್ ಟೂರ್ನಿಯ 5ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಟಾಸ್ ಗೆದ್ದಿರುವ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ದುಕೊಂಡಿದೆ.
ಬಾಂಗ್ಲಾದೇಶವು ಮೊದಲ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿತ್ತು. ಚರಿತಾ ಅಸಲಂಕಾ ನಾಯಕತ್ವದ ಶ್ರೀಲಂಕಾವು ಟೂರ್ನಿಯಲ್ಲಿ ಮೊದಲ ಪಂದ್ಯವಾಡುತ್ತಿದೆ.
ಬಾಂಗ್ಲಾದೇಶ ತಂಡ: ಪರ್ವೇಜ್ ಹುಸೇನ್, ಹಸನ್ ತಮೀಮ್, ಲಿಟನ್ ದಾಸ್(ನಾಯಕ), ತೌಹಿದ್, ಜೇಕರ್ ಅಲಿ, ಶಮೀಮ್ ಹುಸೇನ್, ಮೆಹದಿ ಹಸನ್, ರಿಶಾದ್ ಹುಸೇನ್, ತಂಝಿಮ್ ಹಸನ್ ಸಾಕಿಬ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್
ಶ್ರೀಲಂಕಾ ತಂಡ: ಪಾತುಂ ನಿಸ್ಸಾಂಕ, ಕುಶಾಲ್ ಮೆಂಡಿಸ್, ಕಮಿಲ್ ಮಿಶ್ರಾ, ಕುಶಾಲ್ ಪೆರೇರಾ, ಚರಿತಾ ಅಸಲಂಕಾ(ನಾಯಕ), ದಶುನ್ ಶನಕ, ಕಮಿಂದು ಮೆಂಡಿಸ್, ವನಿಂದು ಹಸರಂಗ, ದುಷ್ಮಂತ ಚಮೀರ, ಮಥೀಶ ಪತಿರಾಣ, ನುವಾನ್ ತುಷಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.